Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ರೋಮನ್ ಕ್ಯಾಥೋಲಿಕ್ ಸೆಮೆಟ್ರಿ (ರುದ್ರಭೂಮಿ)

ರೋಮನ್ ಕ್ಯಾಥೋಲಿಕ್ ಸೆಮೆಟ್ರಿ (ರುದ್ರಭೂಮಿ), ಆಗ್ರಾ

1

ಉತ್ತರ ಭಾರತದಲ್ಲಿರುವ ಅತ್ಯಂತ ಪುರಾತನ ಕ್ಯಾಥೋಲಿಕ್ ರುದ್ರಭೂಮಿಗಳಲ್ಲಿ ಒಂದಾದ ರೋಮನ್ ಕ್ಯಾಥೋಲಿಕ್ ಸೆಮೆಟ್ರಿಯು ಮಹಾತ್ಮ ಗಾಂಧೀ ರಸ್ತೆಯ ಪೂರ್ವ ಭಾಗಕ್ಕೆ, ಆಗ್ರಾ ಸಿವಿಲ್ ಕೋರ್ಟಿಗೆ ಸಮೀಪದಲ್ಲಿ ನೆಲೆಗೊಂಡಿದೆ.

ಸುತ್ತಲೂ ಗೋಡೆಯಿಂದ ಆವೃತವಾಗಿರುವ ಸಣ್ಣ ರುದ್ರಭೂಮಿಯು ಯೂರೋಪ್ ಮತ್ತು ಭಾರತದ ಇತಿಹಾಸ ಪ್ರಸಿದ್ಧ ಕಲಾವಿದರ, ಸಾಹಸಿಗರ ಮತ್ತು ಸೈನಿಕರ ಸಮಾಧಿಗಳನ್ನು ತನ್ನಲ್ಲಿ ಹೊಂದಿದೆ. ಕಲೋನೆಲ್ ಜಾನ್ ಹೆಸ್ಸಿಂಗ್ ಎಂಬ ಡಚ್ ಸೇನಾಧಿಪತಿಯ ಗೋರಿ ಇಲ್ಲಿ ಪ್ರಮುಖವಾದುದಾಗಿದೆ. ಈತನು 1700ರಲ್ಲಿ ಭಾರತಕ್ಕೆ ಬಂದನು. ಆದರೆ ಕೆಲ ದಿನಗಳಲ್ಲೆ ಈತನು ನಿಧನ ಹೊಂದಿದನು. ಆತನ ಕುಟುಂಬ ಸದಸ್ಯರು ಆತನ ಗೋರಿಯನ್ನು ತಾಜ್ ಮಹಲ್ ಇರುವ ಬೀದಿಯಲ್ಲಿಯೇ ನಿರ್ಮಿಸಬೇಕೆಂಬ ಆಸೆ ಪಟ್ಟರು.

ಆದರೆ ಅವರ ಬಳಿ ಸಂಪನ್ಮೂಲಗಳು ಸೀಮಿತವಾಗಿದ್ದವು. ಆದರು ಅವರು ತಾಜ್ ಮಹಲಿನ ಮಿನಿಯೇಚರ್ ಪ್ರತಿರೂಪವೆಂಬಂತಿದ್ದ ಕೆಂಪು ಮರಳುಗಲ್ಲಿನ ಗೋರಿಯನ್ನು ನಿರ್ಮಿಸಿದರು. ಅಮೂಲ್ಯವಾದ ರತ್ನಾಭರಣಗಳ ಅಲಂಕಾರದ ಬದಲಿಗೆ ಇದರಲ್ಲಿ ಹೂವಿನ ಅಲಂಕಾರಗಳನ್ನು ಬಳಸಲಾಗಿದೆ.

One Way
Return
From (Departure City)
To (Destination City)
Depart On
20 Jul,Mon
Return On
21 Jul,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Jul,Mon
Check Out
21 Jul,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Jul,Mon
Return On
21 Jul,Tue