Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಪಂದಲಂ ಅರಮನೆ

ಪಂದಲಂ ಅರಮನೆ, ಅಡೂರ್

2

ಅಚಂಕೊವಿಲ್ ನದಿಯ ದಡದಲ್ಲಿರುವ ಪಂದಲಂ ಅರಮನೆಯು ಪಂದಲಂ ರಾಜಮನೆತನದವರ ನಿವಾಸ. ಅಡೂರ್ ನಿಂದ 10 ಕಿ.ಮೀ. ದೂರದಲ್ಲಿರುವ ಪಂದಲಂನಲ್ಲಿ ಅರಮನೆಯಿದೆ. ಕೇರಳದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡದುಕೊಂಡಿರುವ ರಾಜಮನೆತನದವರು ಮಧುರೈಯ ಪಂಡ್ಯ ರಾಜವಂಶಸ್ಥರೆಂದು ನಂಬಲಾಗಿದೆ. ಪಂದಲಂ ಅರಮನೆ ಕೇವಲ ಐತಿಹಾಸಿಕ ಮಹತ್ವವಲ್ಲದೆ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಪುರಾಣಗಳಲ್ಲಿ ಇರುವಂತೆ ಪಂದಲದ ರಾಜನಿಗೆ ಅಯ್ಯಪ್ಪ ದೇವರು ಸಿಕ್ಕಿದನಂತೆ.

ಅಚಂಕೊವಿಲ್ ನದಿಯ ದಡದಲ್ಲಿ ಅಯ್ಯಪ್ಪ ದೇವರಿಗೆ ಸಮರ್ಪಿತ ಮಂದಿರವಿದೆ. ಶಬರಿಮಲೆಯಲ್ಲಿರುವ ಪ್ರಸಿದ್ಧ ಮಂದಿರವನ್ನು ಈ ಮಂದಿರವು ಹೋಲುತ್ತದೆ. ವಿಶೇಷವಾಗಿ ಆಚರಿಸಲ್ಪಡುವ ಮಕರವಿಲಕ್ಕು ಹಬ್ಬದ ಮೂರು ದಿನಕ್ಕೆ ಮೊದಲು ಪಂದಲಂ ಅರಮನೆಯಿಂದ ಅಯ್ಯಪ್ಪ ದೇವರ ಪವಿತ್ರ ಆಭರಣಗಳನ್ನು ಭವ್ಯ ಮೆರವಣಿಗೆ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಭಕ್ತಿಯೊಂದಿಗೆ ಹಲವಾರು ಹಬ್ಬಗಳಿಗೆ ಪ್ರಸಿದ್ಧಿಯಾಗಿರುವ ಪಂದಲಂ ಅರಮನೆಯು ಪ್ರವಾಸಿಗಳಿಗೆ ನೆಚ್ಚಿನ ತಾಣ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed