Search
  • Follow NativePlanet
Share
ಮುಖಪುಟ » ಸ್ಥಳಗಳು » ಝೈರೊ » ಆಕರ್ಷಣೆಗಳು » ಟ್ಯಾಲಿ ವ್ಯಾಲಿ(ಕಣಿವೆ)

ಟ್ಯಾಲಿ ವ್ಯಾಲಿ(ಕಣಿವೆ), ಝೈರೊ

1

ಝೈರೊದಲ್ಲಿರುವ ಟ್ಯಾಲಿ ವ್ಯಾಲಿ ಸಾಹಸಿ ಪ್ರವೃತ್ತಿಯವರಿಗೆ ಪ್ರಕೃತಿಯ ವಿವಿಧ ಮಗ್ಗಲುಗಳನ್ನು ಆನಂದಿಸಲು ಅವಕಾಶ ನೀಡುತ್ತದೆ. ಇದು ಟ್ರೆಕ್ಕಿಂಗ್ ಗೆ ಜನಪ್ರಿಯ ಮತ್ತು ಸೂಕ್ತ ಪ್ರವಾಸಿ ತಾಣ. ಸುಂದರ ಉನ್ನತ ಪರ್ವತ ಕಾಡುಗಳು ಮತ್ತು ಬಿದಿರು, ಆರ್ಕಿಡ್, ರೋಡೋಡೆನ್ಡ್ರೋನ್ ಮತ್ತು ಫರ್ ಮರಗಳು ಪ್ರವಾಸಿಗರ ಕಣ್ಣಿಗೊಂದು ಹಬ್ಬ.

ಜನಪ್ರಿಯ ಟ್ಯಾಲಿ ವ್ಯಾಲಿ ವನ್ಯಜೀವಿ ಅಭಯಾರಣ್ಯ ಅರುಣಾಚಲ ಪ್ರದೇಶದ ಝೈರೊದಿಂದ 30 ಕಿ.ಮೀ. ದೂರದಲ್ಲಿರುವ ಪ್ರಸ್ಥಭೂಮಿಯಲ್ಲಿದೆ. ಅರುಣಾಚಲ ಪ್ರದೇಶ ಸರ್ಕಾರವು ಘೋಷಿಸಿರುವ ಈ ವನ್ಯಜೀವಿ ಅಭಯಾರಣ್ಯವು ಅನೇಕ ಸಸ್ಯಗಳು ಮತ್ತು ಪ್ರಾಣಿಗಳ ಜೊತೆಗೆ ಅನೇಕ ಅಳಿವಿನಂಚಿನಲ್ಲಿರುವ ಪ್ರಭೇದಗಳಿವೆ.

ಇಲ್ಲಿ ಅಪರೂಪದ ಜಾತಿಯ ಒಂದು ಚುಕ್ಕೆಯುಳ್ಳ ಚಿರತೆ, ವಿದೇಶದ ಸಸ್ಯಗಳನ್ನು ಹೊಂದಿರುವ ನೈಸರ್ಗಿಕ ಸಸ್ಯೋದಾನವಿದೆ. ಟ್ಯಾಲಿ ಕಣೆವೆಯಲ್ಲಿ ರಾಷ್ಟ್ರದ ಶೇ. 40ರಷ್ಟು ಸಸ್ಯರಾಶಿ ಮತ್ತು ಪ್ರಾಣಿಸಂಕುಲಗಳಿವೆ. ಪಂಗೆ ಶಿಬಿರ ಈ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವೇಶದ್ವಾರ. ಅಭಯಾರಣ್ಯದೊಳಗಡೆ ಕರಿಂಗ್, ಸಿಪು ಮತ್ತು ಸುಬನ್ಸಿರಿ ನದಿಗಳು ಹರಿಯುತ್ತದೆ. ಕೃಷಿ ಚಟುವಟಿಕೆಯ ಸಮಯವಾಗಿರುವ ಫೆಬ್ರವರಿ ಮತ್ತು ಅಕ್ಟೋಬರ್ ಮಧ್ಯೆ ಇಲ್ಲಿಗೆ ಭೇಟಿ ನೀಡಿದರೆ ಪೂರ್ಣ ವಿಶ್ವದ ಸ್ಪಂದನಶೀಲ ಮತ್ತು ಅನನ್ಯ ನೈಸರ್ಗಿಕ ಬಣ್ಣಗಳನ್ನು ಅನುಭವಿಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed