Search
  • Follow NativePlanet
Share
ಮುಖಪುಟ » ಸ್ಥಳಗಳು » ಯುಕ್ಸಾಮ್ » ಆಕರ್ಷಣೆಗಳು » ತಶಿದಿಂಗ್ ಗುರುಕುಲ

ತಶಿದಿಂಗ್ ಗುರುಕುಲ, ಯುಕ್ಸಾಮ್

4

ಈ ಗುರುಕುಲವು ಮತ್ತೊಂದು ಪ್ರಸಿಧ್ಧವಾದ ಗುರುಕುಲ. 'ಗುರು ಪದ್ಮಸಂಭವ'ರು ಈ ಜಾಗದಲ್ಲಿ ಸಿಕ್ಕಿಂ ಅನ್ನು ಆಶೀರ್ವದಿಸಿದರು ಎಂದು ಹೇಳಲ್ಪಡುತ್ತದೆ. ಹೃದಯಾಕಾರವಾದ ಬೆಟ್ಟದ ಮೇಲೆ ಇದು ಸ್ಥಿತವಾಗಿದೆ. ಇದೊಂದು ಅತ್ಯಂತ ಸುಂದರವಾದ ಬೆಟ್ಟವಾಗಿದ್ದು ಇಲ್ಲಿಂದ 'ಕಾಂಚನಜುಂಗ' ಶಿಖರವನ್ನು ಮತ್ತು ಸುತ್ತ ಮುತ್ತಲಿನ ಪರ್ವತಗಳನ್ನು ನೋಡಬಹುದು.  ತಶಿದಿಂಗ್ ಗುರುಕುಲವನ್ನು  ಸುಮಾರು 18ನೇ ಶತಮಾನದಲ್ಲಿ ಮೊದಲನೆಯ ಚೋಗ್ಯಾಲ್ ಅನ್ನು ಪಟ್ಟಕ್ಕೆ ಏರಿಸಿದ 'ನಗಡಕ್ ಸೆಂಪ ಚೆಮ್ಪೋ' ಎಂಬ ಲಾಮ ಕಟ್ಟಿದನು.   

ತಶಿದಿಂಗ್ ನಲ್ಲಿ ಇನ್ನೊಂದು ಪ್ರಸಿದ್ಧವಾದ ಸ್ತೂಪವಿದೆ, ಅದರ ಹೆಸರು 'ಥೋಂಗ್-ವರಂಗ್-ಡೋಲ್' ಅಂದರೆ 'ಬರಿ ದರ್ಶನದಿಂದಲೇ ರಕ್ಷಿಸುವ' ಎಂದರ್ಥ ಬರುತ್ತದೆ. ಸ್ತೂಪ ನೋಡಿದವರಿಗೆ ಪಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆಯಿದೆ.

ಪ್ರತಿ ವರ್ಷ ಚಾಂದ್ರಮಾನ ಮಾಸದ 14 ಮತ್ತು 15 ನೇ ದಿನಗಳಂದು 'ಭುಮ್ಚು' ಎಂಬ ಆಚರಣೆಯನ್ನು ಗುರುಕುಲದಲ್ಲಿ ಆಚರಿಸುತ್ತಾರೆ. ಈ ಆಚರಣೆಯಲ್ಲಿ ಭಕ್ತಾದಿಗಳಿಗೆ ಪವಿತ್ರ ಜಲದಿಂದ ಆಶೀರ್ವದಿಸಲ್ಪಡುತ್ತಾರೆ. ಇದನ್ನು 'ಪವಿತ್ರ ಜಲ ಹಬ್ಬ' ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಸುದಿನದಂದು ಪವಿತ್ರ ಜಲವನ್ನು ಹೊರ ತೆಗೆದು ಮತ್ತೆ ಅದನ್ನು ಭದ್ರವಾಗಿ ಲಾಮಾರಿಂದ ಇಡಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed