Search
  • Follow NativePlanet
Share
ಮುಖಪುಟ » ಸ್ಥಳಗಳು » ಯುಕ್ಸಾಮ್ » ಆಕರ್ಷಣೆಗಳು » ದುಬ್ಡಿ ಗುರುಕುಲ

ದುಬ್ಡಿ ಗುರುಕುಲ, ಯುಕ್ಸಾಮ್

1

ಇದು ಯುಕ್ಸಾಮ್ ನಿಂದ ಅರ್ಧ ಘಂಟೆ ಕಾಲ್ನಡಿಗೆಯ ದೂರದ ಬೆಟ್ಟದ ಮೇಲಿದೆ. ಇದನ್ನು ಬಹಳ ಹಿಂದೆ ಅಂದರೆ ಮೊದಮೊದಲು ಸ್ಥಾಪಿಸಿದರು.  ಇದು ಸಿಕ್ಕಿಂ ನ ಹಳೆಯ ಗೊಂಪ. ಇದನ್ನು ನ್ಯಿಂಗ್ಮ ಪಂಗಡಕ್ಕೆ ಸೇರಿದ  ಟಿಬೆಟನ್ ಬೌದ್ಧ ಭಿಕ್ಷುಗಳ ಗುರುಕುಲ 1701 ಕ್ರಿ.ಶ ದಲ್ಲಿ  ಚೋಗ್ಯಾಲ್ ರು ಸ್ಥಾಪಿಸಿದರು. ಈಗ ಬೌದ್ಧ ತೀರ್ಥಯಾತ್ರಾ ಸ್ಥಳಗಳಲ್ಲಿ ಇದೂ ಒಂದು ಭಾಗ.

'ಸನ್ಯಾಸಿಯ ಗುಹೆ' ಎಂದೂ ಈ ಗುರುಕುಲಕ್ಕೆ ಹೆಸರು. ಈ ಸನ್ಯಾಸಿಯ ಹೆಸರು 'ಲ್ಹಾತ್ಸುನ್ ನಾಮ್ಖ ಜಿಗ್ಮೆ '.  ಈತನೇ ಇದರ ಸಂಸ್ಥಾಪಕ. ಇದರ ಜೊತೆಯೇ ನಿರ್ಮಿತಗೊಂಡ  ಯುಕ್ಸೊಂ ನ ನಾಲ್ಕು ಧಾರ್ಮಿಕ ಮಂದಿರಗಳಲ್ಲಿ ಉಳಿದಿರುವುದು ಇದೊಂದೇ.

ಈ ಧಾರ್ಮಿಕ ಮಂದಿರವು ಸಮುದ್ರ ಮಟ್ಟದಿಂದ  ಸುಮಾರು 7000 ಅಡಿ ಎತ್ತರದಲ್ಲಿದೆ. ಸುಂದರವಾದ ಬಣ್ಣದ ಚಿತ್ರಕಲೆಗಳಿಂದ ಕೂಡಿದ ಒಳಾವರಣದ ಗೋಡೆಗಳು ಮತ್ತು ಬೌದ್ಧ ದೇವರುಗಳು ಸನ್ಯಾಸಿಗಳ ಚಿತ್ರಗಳನ್ನು ಒಳಗೊಂಡ ಮಂದಿರವಾಗಿದೆ. ಈ ಮಂದಿರದಲ್ಲಿ ಹಳೆಯ ಧಾರ್ಮಿಕ ಪುಸ್ತಕಗಳು ತಾಳೆಗರಿಗಳನ್ನು ಒಳಗೊಂಡಿದೆ.  ಹಾಗು ಮೂರು ಮುಖ್ಯ ಕಾರಣಕರ್ತರಾದ ಲಾಮಗಳ ಮೂರ್ತಿಗಳನ್ನೂ ಒಳಗೊಂಡಿರುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun