Search
  • Follow NativePlanet
Share
ಮುಖಪುಟ » ಸ್ಥಳಗಳು » ಯಲ್ಲಾಪುರ » ಆಕರ್ಷಣೆಗಳು » ಸಾತೊಡಿ ಜಲಪಾತ

ಸಾತೊಡಿ ಜಲಪಾತ, ಯಲ್ಲಾಪುರ

2

ಯಲ್ಲಾಪುರವನ್ನು ನೋಡಲು ಬರುವ ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಅವರು ಇಲ್ಲಿನ ಸಾತೊಡಿ ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು.  ಇದು ಕರ್ನಾಟಕ ಪ್ರಸಿದ್ಧ ಜಲಪಾತಗಳಲ್ಲಿ ಒಂದು ಎಂದು ಸ್ಥಾನ ಪಡೆದಿದೆ. ಈ ಜಲಪಾತವು ಇಲ್ಲಿಗೆ ಸಮೀಪದ ಕಲ್ಲರಮನೆ ಘಾಟಿನಲ್ಲಿ ಹರಿಯುವ ಅನೇಕ ಅನಾಮಧೇಯ ತೊರೆಗಳಿಂದ ಉದ್ಭವಿಸುತ್ತದೆ. ಇದು ಯಲ್ಲಾಪುರದಿಂದ 25 ಕಿ.ಮೀ ದೂರದಲ್ಲಿನ ಗಣೇಶ ಗುಡಿ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ. ಸಾತೊಡಿ ಜಲಪಾತವು ಉತ್ತರ ಕನ್ನಡದ ನಯಾಗರ ಎಂದು ಬಿರುದು ಪಡೆದಿದೆ.ಇದು ದಟ್ಟ ಕಾಡಿನ ನಡುವೆ ಸುಮಾರು 49.2 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದು ಕೊಡಸಳ್ಳಿ ಜಲಾಶಯದ ಹಿನ್ನೀರಿನಲ್ಲಿ  ಸಂಗಮವಾಗುವುದರ ಮೂಲಕ ಅಂತ್ಯವಾಗುತ್ತದೆ. ಪ್ರವಾಸಿಗರು ಇಲ್ಲಿ ವಿಹಾರ, ಚಾರಣ, ನದಿಯಲ್ಲಿ ದೋಣಿ ಚಾಲನೆ ಮತ್ತು ಪಕ್ಷಿ ವೀಕ್ಷಣೆಯಂತಹ ಚಟುವಟಿಕೆಗಳನ್ನು ಕೈಗೊಂಡು ಆನಂದಿಸಬಹುದು. ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಭೇಟಿಕೊಡುವ ಯೋಜನೆಯನ್ನು ಕೈಬಿಡುವುದು ಒಳ್ಳೆಯದು. ನವೆಂಬರ್ ನಿಂದ ಏಪ್ರೀಲ್ ವರೆಗಿನ ಸಮಯವು ಇಲ್ಲಿನ ಜಲಪಾತ ವೀಕ್ಷಿಸಲು ಬರುವವರಿಗೆ ಸಕಾಲವಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri