Search
  • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಆಕರ್ಷಣೆಗಳು » ಸರಕಾರಿ ಔಷಧೀಯ ಸಸ್ಯಗಳು ಹಾಗೂ ಹಣ್ಣುಗಳ ಉದ್ಯಾನ

ಸರಕಾರಿ ಔಷಧೀಯ ಸಸ್ಯಗಳು ಹಾಗೂ ಹಣ್ಣುಗಳ ಉದ್ಯಾನ, ಯಳಗಿರಿ

1

ಪುಂಗನೂರ ಕೆರೆಯ ಬಳಿಯಲ್ಲಿ ಈ ಉದ್ಯಾನವನವಿದೆ. ಇದನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದ್ದು ಇಲ್ಲಿ ಸಿದ್ಧ ಹಾಗೂ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುವ ಹಲವು ಬಗೆಯ ಔಷಧೀಯ ಸಸ್ಯಗಳಿವೆ. ಇವುಗಳಲ್ಲಿರುವ ಔಷಧೀಯ ಮೌಲ್ಯಗಳಿಂದಾಗಿ ಇವುಗಳನ್ನು ಔಷಧಿ ತಯಾರಿಸಲು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸರಕಾರಿ ಹಣ್ಣುಗಳ ಉದ್ಯಾನ ಅಥನವೂರ್ ಹಾಗೂ ನಿಲವೂರ್ ಗಳಲ್ಲಿದೆ. ಇವುಗಳು ಮುಖ್ಯವಾಗಿ ಸಸ್ಯೋದ್ಯಾನಗಳಾಗಿದ್ದು ಹಲವು ತಳಿಯ ಸಸ್ಯಗಳನ್ನು ಹಾಗೂ ಮರಗಳನ್ನು ಹೊಂದಿದ್ದು, ಈ ಸಸ್ಯೋದ್ಯಾನದ ನಡುವೆ ಒಂದು ಸುತ್ತು ತಿರುಗಾಟ ನಿಮ್ಮನ್ನು ಆನಂದವಾಗಿಡಲು ಸಾಕು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu