Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ವಿಜಯೇಶ್ವರ ದೇವಾಲಯ

ವಿಜಯೇಶ್ವರ ದೇವಾಲಯ, ವಿಜಯವಾಡಾ

1

ವಿಜಯೇಶ್ವರ ದೇವಾಲಯವು ಇಂದ್ರಕೀಲಾದ್ರಿ ಪರ್ವತದ ಮೇಲೆ ನಿರ್ಮಾಣವಾಗಿದೆ. ಈ ದೇವಾಲಯದಲ್ಲಿನ ಶಿಲ್ಪಗಳು ಭವ್ಯವಾಗಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ. ಇದು  ಅತ್ಯಂತ ಪುರಾತನವಾದ ದೇವಾಲಯವಾಗಿದ್ದು ಮಹಾಭಾರತದಲ್ಲಿಯೂ ಈ ದೇವಾಲಯದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಪಾಂಡವರ ರಾಜ ಅರ್ಜುನ ತನ್ನ ವಿಜಯದ ನೆನಪಿಗಾಗಿ, ಬೇಟೆಗಾರನ ರೂಪದಲ್ಲಿ ಬಂದ ಶಿವನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದ ಎಂಬ ದಂತ ಕಥೆಗಳೂ ಕೂಡಾ ಈ ದೇವಾಲಯದ ಬಗ್ಗೆ ಹೇಳಲಾಗುತ್ತದೆ. ಹಲವಾರು ದಂತಕಥೆಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದ್ದು ಆಗಿನ ಕುಶಲಕರ್ಮಿಗಳ ಸಾಮರ್ಥ್ಯವನ್ನು ತೋರಿಸುತ್ತದೆ. ಇಲ್ಲಿನ ವಾಸ್ತುಶಿಲ್ಪ ಕೆತ್ತನೆಗಳು ಅದ್ಭುತವಾಗಿದ್ದು ನೋಡಲೇ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue