Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಉಂದವಲ್ಲಿ ಗುಹೆಗಳು

ಉಂದವಲ್ಲಿ ಗುಹೆಗಳು, ವಿಜಯವಾಡಾ

5

ಉಂದವಲ್ಲಿ ಗುಹೆಗಳು ವಿಜಯವಾಡ ನಗರದಿಂದ 6 ಕೀ. ಮಿ ಅಂತರದಲ್ಲಿ ನೆಲೆಗೊಂಡಿದೆ. ಇದು ವಿಜಯವಾಡದ ನೈಋತ್ಯ ಭಾಗ. ಈ ಗುಹೆಗಳನ್ನು ಮರಳುಗಲ್ಲಿನ ಬೆಟ್ಟಗಳನ್ನು ಕತ್ತರಿಸಿ ನಿರ್ಮಾಣ ಮಾಡಲಾಗಿದೆ. ಈ ಗುಹೆಗಳು ಪ್ರವಾಸಿಗರನ್ನು ಕ್ರಿ.ಶ  4 ಹಾಗೂ 5 ನೇ ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಈ ಗುಹೆಗಳು ನಾಲ್ಕು ಮಹಡಿಯ ಎತ್ತರವನ್ನು ಹೊಂದಿದ್ದು ಭಗವಾನ್ ವಿಷ್ಣುವಿನ ನೆಲೆಯಾಗಿದೆ. ಈ ವಿಷ್ಣುವಿನ ಪ್ರತಿಮೆಯನ್ನು ಒಂದೇ ಗ್ರಾನೈಟ್ ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ. ಅಲ್ಲದೇ ಈ ಗುಹೆಯ ಸುತ್ತ ಮುತ್ತ ಬೇರೆ ಬೇರೆ ದೇವ – ದೇವತೆಗಳ ವಿಗ್ರಹಗಳಿರುವ ಹಲವಾರು ಗುಹೆಗಳಿವೆ. ಅಷ್ಟೇ ಅಲ್ಲದೇ ಇಲ್ಲಿನ ಗುಹೆಗಳು ಬೌದ್ಧ ಮತೀಯ ಸನ್ಯಾಸಿಗಳ ವಿಗ್ರಹಗಳ ಶೈಲಿಗಳಲ್ಲಿಯೂ ವಿನ್ಯಾಸಗೊಂಡಿವೆ.

ಬೌದ್ಧ ಮತೀಯ ಸನ್ಯಾಸಿಗಳು ಅತೀತಾದ ಮಳೆ ಬೀಳುವ ಸಂದರ್ಭದಲ್ಲಿ ಈ ಗುಹೆಗಳಲ್ಲಿ ಆಶ್ರಯ ಪಡೆಯುತ್ತಿದ್ದರು ಎನ್ನಲಾಗುತ್ತದೆ. ಕೃಷ್ಣಾ ನದಿಯ ಎದುರಿನಲ್ಲಿ ಗುಹೆಗಳನ್ನು ಕಾಣಬಹುದು. ಇಲ್ಲಿನ ಸೊಬಗನ್ನು ನೋಡಲು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಲೆ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed