Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಅಕ್ಕಣ್ಣ ಮತ್ತು ಮಾದಣ್ಣ ಗುಹೆಗಳು

ಅಕ್ಕಣ್ಣ ಮತ್ತು ಮಾದಣ್ಣ ಗುಹೆಗಳು, ವಿಜಯವಾಡಾ

2

ಅಕ್ಕಣ್ಣ ಹಾಗೂ ಮಾದಣ್ಣ ಗುಹೆಗಳು, 17 ನೇ ಶತಮಾನದಲ್ಲಿ ಅಬ್ದುಲ್ ಹಾಸನ್ ತಾನ್ ಷಾ ಆಳ್ವಿಕೆಯ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ಅಕ್ಕಣ್ಣ ಹಾಗೂ ಮಾದಣ್ಣ ಎಂಬ ಮಂತ್ರಿಗಳ ಹೆಸರಿನಲ್ಲಿ ಎರಡು ಕತ್ತರಿಸಿದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಈ ಗುಹೆಗಳಲ್ಲಿ ಇಬ್ಬರೂ ಮಂತ್ರಿಗಳ ಚಿತ್ರಗಳ ಕೆತ್ತನೆಗಳನ್ನು ಮಾಡಲಾಗಿದೆ.  ‍ಈ ಗುಹೆಗಳು 6 ಹಾಗೂ 7 ಶತಮಾನದಿಂದಲೇ ಅಸ್ತಿತ್ವದಲ್ಲಿತ್ತು ಎಂದೂ ಹೇಳಲಾಗುತ್ತದೆ. ಪ್ರಸಿದ್ಧ ಕನಕ ದುರ್ಗ ದೇವಾಲಯ ಇರುವ ಪರ್ವತದಲ್ಲಿಯೇ ಈ ಗುಹೆಗಳೂ ಕಂಡುಬರುವುದರಿಂದ ದೇವಾಲಯಕ್ಕೆ ಹೋಗುವಾಗ ದಾರಿ ಮಧ್ಯ ಈ ಅಪರೂಪದ ಗುಹೆಗಳಿಗೆ ಭೇಟಿ ನೀಡಬಹುದು. ಈ ಗುಹೆ ಹಾಗೂ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಈ ಗುಹೆಗಳ ಮೇಲ್ಭಾಗದಲ್ಲಿ ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳು ಎಂದು ಕರೆಯಲ್ಪಡುವ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಕಲ್ಲಿನಲ್ಲಿ ಕೆತ್ತಲಾದ ದೇವಾಲಯವಿದೆ. ಇದು ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. 

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun