Search
 • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ಹನುಮಾನ್ ಘಾಟ್

ಹನುಮಾನ್ ಘಾಟ್, ವಾರಣಾಸಿ

1

ಜುನಾ ಅಖಾಡ್ ನಲ್ಲಿ ನೆಲೆನಿಂತಿರುವ ಹನುಮಾನ್ ಘಾಟ್ ವಾರಣಾಸಿಯ ಜನಪ್ರಿಯ ಧಾರ್ಮಿಕ ತಾಣ. ಇದನ್ನು ಮೊದಲು ರಾಮೇಶ್ವರಂ ಘಾಟ್ ಎಂದು ಕರೆಯಲಾಗುತ್ತಿತ್ತು. ತನ್ನ ಭಕ್ತ ಹಾಗೂ ಬಂಟ ಹನುಮಂತನಿಗಾಗಿ ಶ್ರೀರಾಮ ಈ ಘಾಟ್ ನ್ನು ನಿರ್ಮಿಸಿದನೆಂಬ ನಂಬಿಕೆಯಿದೆ.

ಹನುಮಂತ ಒಳ್ಳೆಯ ದೇಹದಾರ್ಢ್ಯವನ್ನು ಹೊಂದಿದ್ದ ಕಾರಣಕ್ಕಾಗಿ ಈ ಘಾಟ್ ಗೆ ದೇಹದಾರ್ಢ್ಯಪಟುಗಳು, ಕುಸ್ತಿಪಟುಗಳಿಗೆ ನೆಚ್ಚಿನ ತಾಣವಾಗಿದೆ. ಕುಸ್ತಿಪಟುಗಳು ಮತ್ತು ದೇಹದಾರ್ಢ್ಯಪಟುಗಳು ವ್ಯಾಯಾಮ ಮತ್ತು ಪ್ರದರ್ಶನ ನೀಡುವ ಸ್ಥಳವನ್ನು ಅಖಾಡವೆನ್ನುತ್ತಾರೆ.

ಕೃಷ್ಣನ ಭಕ್ತರಾಗಿದ್ದ ವೈಷ್ಣವ ಪಂಥದ ಸಂತ ವಲ್ಲಭಾಚಾರ್ಯರು ಹನುಮಾನ್ ಘಾಟ್ ನಲ್ಲಿ ವಾಸವಾಗಿದ್ದರು. ರಾಮಾಯಣವನ್ನು ಮತ್ತೆ ಬರೆದಿದ್ದ ಸಂತ-ಕವಿ ತುಳಸಿ ದಾಸ ಅವರು ನಿರ್ಮಿಸಿದ ಮಂದಿರವೂ ಈ ಘಾಟ್ ನಲ್ಲಿದೆ. ವಾರಣಾಸಿಯ ಶ್ರೀ ಕಾಂಚಿ ಕಾಮಕೋಟಿ ಪೀಠ ಶ್ರೀ ಶಂಕರಾಚಾರ್ಯ ಮಠ ಈ ಘಾಟ್ ನಲ್ಲಿದೆ. ಶ್ರೀ ಕಾಮಕೋಟೀಶ್ವರ ಮಂದಿರವನ್ನು ಈ ಮಠದವರು ಸ್ಥಾಪಿಸಿದ್ದು, ಇಲ್ಲಿ ಯಾವಾಗಲೂ ಪೂಜಾ ಕಾರ್ಯಗಳು ನಡೆಯುತ್ತಿರುತ್ತದೆ.

One Way
Return
From (Departure City)
To (Destination City)
Depart On
20 Jan,Thu
Return On
21 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Thu
Check Out
21 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Thu
Return On
21 Jan,Fri