Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್, ವಾರಣಾಸಿ

2

ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಯೋಜನೆ ಹಾಕಿಕೊಂಡು ದಲಾಯಿ ಲಾಮಾ ಅವರೊಂದಿಗೆ ಚರ್ಚಿಸಿದ ಬಳಿಕ 1967ರಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್(ಸಿಐಎಚ್ ಟಿಎಸ್) ನ್ನು ನಿರ್ಮಿಸಲಾಯಿತು.

ಗಡಿಪಾರಾಗಿ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಹಿಮಾಲಯದ ಗಡಿಪ್ರದೇಶದ ಸಮೀಪವಿರುವ ಟಿಬೆಟ್ ನ ಯುವಕರು ಹಾಗೂ ಯುವತಿಯರಿಗಾಗಿ ಶಿಕ್ಷಣ ನೀಡಲು ಸಿಐಎಚ್ ಟಿಎಸ್ ನ್ನು ನಿರ್ಮಿಸಲಾಗಿದೆ. ಸಂಸ್ಥೆ ಮೊದಲು ಸಂಸ್ಕೃತಿ ಇಲಾಖೆಯಡಿಯಲ್ಲಿ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿತ್ತು. ಆದರೆ 1988ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಇದಕ್ಕೆ ಡೀಮ್ಡ್ ಯೂನಿರ್ವಸಿಟಿ ಮಾನ್ಯತೆ ನೀಡಿತ್ತು.

ಭಾರತದಲ್ಲಿ ಈ ವಿಶ್ವವಿದ್ಯಾನಿಲಯವು ಬೌದ್ದಾಲಜಿ, ಟಿಬೆಟಾಲಜಿ ಮತ್ತು ಹಿಮಾಲಯನ್ ಸ್ಟಡೀಸ್ ಬಗ್ಗೆ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಇದು ರಾಷ್ಟ್ರೀಯ ಮಹತ್ವದ ಸಂಸ್ಥೆ ಸ್ಥಾನಮಾನ ಮತ್ತು ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್(ಎನ್ ಎಎಸಿ)ಯಿಂದ ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮ ಕೆಲಸಕ್ಕಾಗಿ ಫೈವ್ ಸ್ಟಾರ್ ಮಾನ್ಯತೆ ನೀಡಲಾಗಿದೆ. ಸಂಸ್ಥೆಯಲ್ಲಿರುವ ಶಾಂತರಕ್ಷಿತ ಗ್ರಂಥಾಲಯದಲ್ಲಿ ಅಗಾಧ ಪುಸ್ತಕ ಭಂಡಾರ, ಹಸ್ತಪ್ರತಿಗಳು ಮತ್ತು ಭಾರತ ಮತ್ತು ಬೌದ್ಧ ಸಾಹಿತ್ಯದ ಅಪರೂಪದ ಅನುವಾದಗಳಿವೆ.

One Way
Return
From (Departure City)
To (Destination City)
Depart On
09 Jul,Thu
Return On
10 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jul,Thu
Check Out
10 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jul,Thu
Return On
10 Jul,Fri