ಈ ಪ್ರದೇಶವು ಒಂದಾನೊಂದು ಕಾಲದಲ್ಲಿ ವೈಶಾಲಿಯ ರಾಜಧಾನಿಯಾಗಿತ್ತು ಮತ್ತು ಇಲ್ಲಿ ಪಾರ್ಲಿಮೆಂಟ್ ಇದ್ದು ಅಲ್ಲಿ ಎಲ್ಲಾ ರಾಜಕೀಯ ಮತ್ತು ಸಂವಿಧಾನ ಸಂಬಂಧ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಲಿಚ್ಚವಿಯಲ್ಲಿ ರಾಜ್ ವಿಶಾಲ್ ಕಾ ಘರ್ ಇದು ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಭಾರತದ ಭೂಗರ್ಭ ಇಲಾಖೆ ಇದನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.


Click it and Unblock the Notifications