Search
  • Follow NativePlanet
Share
ಮುಖಪುಟ » ಸ್ಥಳಗಳು » ವಗಮೋನ್ » ಆಕರ್ಷಣೆಗಳು » ವಗಮೋನ್‌ ಜಲಪಾತ

ವಗಮೋನ್‌ ಜಲಪಾತ, ವಗಮೋನ್

2

ಕೆರೆಯಿಂದ ಹೊರಬರುವ ಒಂದು ಸಣ್ಣ ತೊರೆಯೇ ಇಲ್ಲಿನ ಜಲಪಾತ. ಈ ಪ್ರವಾಹವು ದಟ್ಟ ಅರಣ್ಯವನ್ನು ಹೊಂದಿರುವ ಇಳಿಜಾರಿನಲ್ಲಿ ಹರಿದು ಪ್ರವಾಸಿಗರಿಗೆ ಸುಂದರವಾದ ನೋಟವನ್ನು ನೀಡುತ್ತದೆ. ಚಾರಣಿಗರಿಗೆ ಈ ದಾರಿಯು ಅತ್ಯಂತ ಇಷ್ಟವಾದದ್ದು. ಈ ಜಲಪಾತವು ತೀರಾ ಮೇಲಿನಿಂದ ಬೀಳುವಂಥದ್ದಲ್ಲ, ಆದರೆ ಇಲ್ಲಿನ ಸುಂದರವಾದ ಸನ್ನಿವೇಶವು ಕಣ್ಣಿಗೆ ಮುದಗೊಳಿಸುತ್ತದೆ. ನಿಮ್ಮ ಎಲ್ಲಾ ಚಿಂತೆಗಳನ್ನು ಮರೆತು ನಿರಾಳವಾಗುವುದಕ್ಕೆ ಇದು ಸೂಕ್ತ ತಾಣ. ವಾಗಮೋನಕ್ಕೆ ಭೇಟಿ ನೀಡುವಾಗ ವಾಗಮೋನ್‌ ಜಲಪಾತವನ್ನೂ ನೋಡಿಬಂದರೆ ನೆನಪು ಚಿರಾಯು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue