Search
  • Follow NativePlanet
Share
ಮುಖಪುಟ » ಸ್ಥಳಗಳು » ವಗಮೋನ್ » ಆಕರ್ಷಣೆಗಳು » ಮುರುಗನ್ ಪಾರಾ

ಮುರುಗನ್ ಪಾರಾ, ವಗಮೋನ್

1

ಮುರುಗನ್ ಪಾರಾವು ವಗಮೋನ್‌ನಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಮುರುಗನ್‌ ಪಾರಾವು ಕಲ್ಲನ್ನೇ ಕೆತ್ತಿ ಮಾಡಿದ ಒಂದು ದೇವಸ್ಥಾನ. ಮುರುಗನ್ ದೇವರಿಗೆ ಈ ದೇಗುಲ ಅರ್ಪಿತವಾದದ್ದು. ಕುರಿಸುಮಲ ಗುಡ್ಡದ ಪೂರ್ವ ಭಾಗಕ್ಕೆ ಈ ದೇವಸ್ಥಾನವಿದೆ. ಪ್ರತಿವರ್ಷ, ಮುರುಗನ್ ಪಾರಾಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಜನಪ್ರಿಯ ಐತಿಹ್ಯಗಳ ಪ್ರಕಾರ ಇಲ್ಲಿನ ಕೆತ್ತನೆಯು ಶಿಲಾಯುಗದಷ್ಟು ಹಿಂದಿನದ್ದು. ಕಲ್ಲು ಮತ್ತು ಬಂಡೆಗಳ ಮೂಲಕ ಕಲೆಯನ್ನು ಚಿತ್ರಿಸುವ ಮನುಷ್ಯರ ವೈಶಿಷ್ಟ್ಯಕ್ಕೆ ಈ ಇದು ಉತ್ತಮ ಉದಾಹರಣೆಯಾಗಿದೆ. ವಗಮೋನ್‌ಗೆ ನೀವು ಭೇಟಿ ನೀಡಿದ್ದೇ ಆದಲ್ಲಿ, ಮುರುಗನ್ ಪಾರಾ ನೋಡುವುದನ್ನು ಮರೆಯಲೇಬೇಡಿ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun