Search
  • Follow NativePlanet
Share
ಮುಖಪುಟ » ಸ್ಥಳಗಳು » ವಡೋದರಾ » ಆಕರ್ಷಣೆಗಳು » ಮಹಾರಾಜ ಸಯಜಿರಾವ್ ವಿಶ್ವವಿದ್ಯಾನಿಲಯ

ಮಹಾರಾಜ ಸಯಜಿರಾವ್ ವಿಶ್ವವಿದ್ಯಾನಿಲಯ, ವಡೋದರಾ

4

ಮಹಾರಾಜ ಸಯಜಿರಾವ್ ವಿಶ್ವವಿದ್ಯಾನಿಲಯವು ಪಶ್ಚಿಮ ಭಾರತದಲ್ಲಿರುವ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಇಲ್ಲಿರುವ ಪುರಾತತ್ವ ಇಲಾಖೆಯು ಹರಪ್ಪನ್ ನಾಗರೀಕತೆ ಮತ್ತು ದೇವಿ-ನಿ-ಮೊರಿಯಲ್ಲಿರುವ ಬೌದ್ಧ ತಾಣವನ್ನು ಪತ್ತೆ ಹಚ್ಚಿತ್ತು. ಮಾನವ ಜಿನೊಮ್ ಸಂಶೋಧನಾ, ಸಾಮಾಜಿಕ ಕೆಲಸ ಮತ್ತು ತಂತ್ರಜ್ಞಾನದಂತಹ ವಿಭಾಗಗಳು, ಆಧುನಿಕ ಭಾರತದ ಕಲೆಯ ಎಲ್ಲಾ ಪ್ರಮುಖ ಕಲಾ ಚಟುವಟಿಕೆಗಳಾದ ಕೇಂದ್ರವಾದ ಲಲಿತಕಲಾ ಬೋಧಕವರ್ಗ, ಸಂಗೀತ ಕಾಲೇಜು ಎಂದು ಕರೆಯಲ್ಪಡುವ ಸಾಮಾನ್ಯ ಪ್ರದರ್ಶನ ಕಲೆಗಳ ಬೋಧಕ ವರ್ಗ ಸಹಿತ ಎಂಎಸ್ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ವಿಭಾಗಗಳಿವೆ.

ಲಲಿತಕಲಾ ಬೋಧಕ ಕಟ್ಟಡವು ಗುಂಬಜ್ ಅಥವಾ ಸಮಾಧಿಗೆ ಹೆಸರುವಾಸಿ. ವಿಶ್ವವಿದ್ಯಾನಿಲಯದ ಒಳಗಡೆ ಇರುವ ಸಣ್ಣ ರಂಗಭೂಮಿ ಪ್ಲೇ ಬಾಕ್ಸ್ನಲ್ಲಿ ನಾಟಕ ಪ್ರದರ್ಶನ, ಕನ್ಸರ್ಟ್ ಮತ್ತು ಕಲಾ ಪ್ರದರ್ಶನಗಳು ನಡೆಯುತ್ತಿರುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue