Search
  • Follow NativePlanet
Share
ಮುಖಪುಟ » ಸ್ಥಳಗಳು » ವಡೋದರಾ » ಆಕರ್ಷಣೆಗಳು » ವಡೋದರ ಮ್ಯೂಸಿಯಂ

ವಡೋದರ ಮ್ಯೂಸಿಯಂ, ವಡೋದರಾ

2

ಸಯಜಿ ಬಾಗ್ ನಲ್ಲಿರುವ ಎರಡು ಪ್ರಮುಖ ಮ್ಯೂಸಿಯಂನಲ್ಲಿ ವಡೋದರ ಮ್ಯೂಸಿಯಂ ಒಂದಾಗಿದೆ. ಮಹಾರಾಜ ಮೂರನೇ ಸಯಜಿರಾವ್ ಆಡಳಿತಾವಧಿಯಲ್ಲಿ 1894ರಲ್ಲಿ ಈ ಮ್ಯೂಸಿಯಂನ್ನು ಮೇಜರ್ ಚಾರ್ಲ್ಸ್ ಮಂಟ್ ಮತ್ತು ಆರ್. ಎಫ್. ಚಿಸ್ಲೊಮ್ ನಿರ್ಮಿಸಿದರು. ಮುಘಲ್ ಸಾಮ್ರಾಜ್ಯದ ಚಿತ್ರಕಲೆಯಿಂದ ಹಿಡಿದು ಶಿಲ್ಪಕಲೆ, ಜಪಾನ್, ಟಿಬೆಟ್, ನೇಪಾಳ ಮತ್ತು ಈಜಿಪ್ಟ್ ನ ಜವಳಿ ಮತ್ತು ವಸ್ತುಗಳಂತಹ ಬೃಹತ್ ಸಂಗ್ರಹಗಳು ಈ ಮ್ಯೂಸಿಯಂನಲ್ಲಿದೆ.

ವಿಶ್ವದೆಲ್ಲೆಡೆಯ ನಾಣ್ಯಗಳ ಸಂಗ್ರಹ, ವಿವಿಧ ರೀತಿಯ ಭಾರತೀಯ ಸಂಗೀತ ಸಾಧನಗಳು, ಯುರೋಪಿಯನ್ ಕಲಾಕಾರರ ವರ್ಣಚಿತ್ರಗಳು, ಮಹಾರಾಜರ ಖಾಸಗಿ ಸಂಗ್ರಹಗಳು, ನೀಲಿ ತಿಮಿಂಗಿಲದ ಅಸ್ಥಿಪಂಜರ, ಭೂವಿಜ್ಞಾನ ವಸ್ತುಗಳು, ಪ್ರಕೃತಿ ಇತಿಹಾಸ ಮತ್ತು ಝೂಲಾಜಿ ಈ ಮ್ಯೂಸಿಯಂನಲ್ಲಿದೆ.

ಗುಜರಾತ್ ನ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಸ್ತುಗಳಾದ ಪಠಾಣ್ ನಲ್ಲಿದ್ದ ಶೇಖ್ ಫರೀದ್ ಸಮಾಧಿಯ ಮೇಲ್ಛಾವಣಿಯ ಭಾಗ, ಚಾಂಪನೇರ್ ನಲ್ಲಿ ಸಿಕ್ಕಿದ ವಾಸ್ತುಶಿಲ್ಪದ ಕುರುಹು ಮತ್ತು ಮಡಕೆಗಳ ಚೂರುಗಳು, ರೊದಾ ಮತ್ತು ಶಾಮ್ಲಜಿಯ ಶಿಲ್ಪಕಲೆಗಳು, ಅಕೊಟಾದಲ್ಲಿ ಸಿಕ್ಕಿದ್ದ ಜೈನ ತೀರ್ಥಂಕರರ ಕಂಚಿನ ಮೂರ್ತಿಗಳು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri