Search
  • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರಕಾಶಿ » ಆಕರ್ಷಣೆಗಳು » ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್

ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್, ಉತ್ತರಕಾಶಿ

0

ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್‌ನ್ನು 1965 ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಈ ಹೆಸರು ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರಿಂದ ಬಂದಿದೆ. ಇದು ದೊಡ್ಡ ಗುಡ್ಡದ ಮೇಲಿರುವ ತಾಣ. ಏಷ್ಯಾ ಖಂಡದಲ್ಲೇ ಇದೊಂದು ಜನಪ್ರಿಯ ಹಾಗೂ ಪ್ರಮುಖ ಬೆಟ್ಟವೇರುವವರಿಗೆ ತರಬೇತಿ ನೀಡುವ ಕೇಂದ್ರವಾಗಿದೆ.

ಮಕ್ಕಳು ಹಾಗೂ ಹಿರಿಯರಿಗೂ ಇಲ್ಲಿ ಬೆಟ್ಟವೇರುವ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಇದು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಸುರಕ್ಷಿತ ಪರ್ವತಾರೋಹಣದ ಅನುಭವವನ್ನೂ ನೀಡುತ್ತದೆ. ಈ ಇನ್‌ಸ್ಟಿಟ್ಯೂಟ್‌ನ ಜವಾಬ್ದಾರಿಯನ್ನು ಉತ್ತರಖಂಡದ ಮುಖ್ಯಮಂತ್ರಿಗಳು ನಿರ್ವಹಿಸುತ್ತಿದ್ದು 1860 ರ ನಂ. XXI ಕಾಯ್ದೆ ಅಡಿ ಇದು ನೊಂದಾಯಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu