Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಲಕ್ಷ್ಮೀ ಚೌಕ

ಲಕ್ಷ್ಮೀ ಚೌಕ, ಉದೈಪುರ್

1

ಲಕ್ಷ್ಮೀ ಚೌಕವನ್ನು ರಾಜ ಮನೆತನದ ಮಹಿಳೆಯರಿಗೆಂದೇ ನಿರ್ಮಿಸಲಾಗಿದೆ. ರಾಣಿ ಅರಮನೆಯ ಅಥವಾ ಝೀನಾನಾ ಮಹಲ್‌ನ ಮುಖ್ಯ ಹಾಲ್‌ ಇದಾಗಿದೆ. ರಂಗ್‌ ಭವನ ಮತ್ತು ಬಡಾ ಮಹಲ್‌ನ್ನು ಲಕ್ಷ್ಮೀ ಚೌಕದಿಂದ ಪ್ರವೇಶಿಸಬಹುದು. ಲಕ್ಷ್ಮಿ ದೇವಿಯ ಮೂರ್ತಿಯೊಂದನ್ನು ಈ ಹಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಹಾಲ್‌ನಲ್ಲಿ ಸುಂದರವಾದ ಮೇವಾರ್ ಪೇಂಟಿಂಗ್‌ಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed