ಸಿಟಿ ಪ್ಯಾಲೇಸಿನ ಪುರುಷರ ವಿಭಾಗವೇ ಬಡಾ ಮಹಲ್. ಇದನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಬಡಾ ಮಹಲ್‌ನ ಶಬ್ದಶಃ ಅರ್ಥ, ದೊಡ್ಡ ಅರಮನೆ ಎಂದು. ದೊಡ್ಡದಾದ ಒಂದು ಕಲ್ಲಿನ ಮೇಲೆ ಭೂಮಟ್ಟದಿಂದ ಸುಮಾರು 90 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಸುಂದರವಾದ ಹಸಿರು ಪರಿಸರ, ಉದ್ಯಾನ, ಟೆರೇಸ್, ಕಂಬಗಳು, ಬಾಲ್ಕನಿಗಳು ಮತ್ತು ಕಾರಂಜಿಗಳು ಇಲ್ಲಿನ ಆಕರ್ಷಣೆ. ಈ ಅರಮನೆಯ ಕೋಣೆಗಳನ್ನು ಗಾಜುಗಳಿಂದ, ಕೆತ್ತನೆಗಳಿಂದ ಅಲಂಕರಿಸಲಾಗಿದೆ.


Click it and Unblock the Notifications