Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಪುರ್-ತ್ರಿಪುರಾ » ಆಕರ್ಷಣೆಗಳು » ಕಲ್ಯಾಣ್ ಸಾಗರ್

ಕಲ್ಯಾಣ್ ಸಾಗರ್, ಉದಯಪುರ್-ತ್ರಿಪುರಾ

1

ಕಲ್ಯಾಣ್ ಸಾಗರ್  ತ್ರಿಪುರ  ಸುಂದರಿ ದೇವಸ್ಥಾನದ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ. ಈ ಸರೋವರವು ಐದು ಎಕರೆಗಳಷ್ಟು ವಿಸ್ತಾರ ಹೊಂದಿದ್ದು, ಇದರ ಉದ್ದ 224 ಗಜ ಹಾಗೂ ಅಗಲ 160 ಗಜಗಳಾಗಿವೆ. 1501 ರಲ್ಲಿ ಮಹಾರಾಜ ಕಲಿಯನ್ ಮನಿಕ್ಯರ ಕಾಲದಲ್ಲಿ ನಿರ್ಮಿಸಿದ್ದ ಈ ಸರೋವರವನ್ನು, ತ್ರಿಪುರ ಸುಂದರಿ ದೇವಸ್ಥಾನ ನಿರ್ಮಾಣದ 124  ವರ್ಷಗಳ ನಂತರ ಕೊರೆಯಲಾಯಿತು.

ಕಲ್ಯಾಣ ಸಾಗರ ಸರೋವರದಲ್ಲಿ ವಿವಿಧ ತರಹದ ಮೀನು, ಆಮೆ ಹಾಗೂ ಇತರ ಜಲಚರ ಪ್ರಾಣಿಗಳು ವಾಸಿಸುತ್ತವೆ. ಇಲ್ಲಿ ಮೀನುಗಾರಿಕೆ ನಿಷೇಧವಾಗಿದ್ದು, ಭಕ್ತರು ಮೀನುಗಳಿಗೆ ಹುರಿಯಕ್ಕಿ ಮತ್ತು ಬಿಸ್ಕೆಟ್ ಗಳನ್ನು ನೀಡುತ್ತಾರೆ.

 ಉದಯಪುರ್ ಅನ್ನು ಸರೋವರಗಳ ನಗರ ಎನಿಸಿಕೊಳ್ಳಲು ಸಹಾಯಕವಾಗಿರುವ ಹಲವು ಸರೋವರಗಳಲ್ಲಿ ಒಂದಾದ ಕಲ್ಯಾಣ್ ಸಾಗರ್, ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಭಕ್ತರಿಂದ ಪುಣ್ಯ ಸರೋವರ ಎಂದೂ ಅನಿಸಿಕೊಂಡಿದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu