Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಪುರ್-ತ್ರಿಪುರಾ » ಆಕರ್ಷಣೆಗಳು » ಭುವನೇಶ್ವರಿ ದೇವಸ್ಥಾನ

ಭುವನೇಶ್ವರಿ ದೇವಸ್ಥಾನ, ಉದಯಪುರ್-ತ್ರಿಪುರಾ

1

ನೊಬೆಲ್ ಪ್ರಶಸ್ತಿ ವಿಜೇತ ಟಾಗೋರರು ತಮ್ಮ ಕಾದಂಬರಿಯಾದ  'ರಾಜರ್ಷಿ' ಮತ್ತು ನಾಟಕ 'ಬಿಶರ್ಜನ್' ನ ಮೂಲಕ ಭುವನೇಶ್ವರಿ ದೇವಸ್ಥಾನವನ್ನು ಚಿರಸ್ಮರಣೀಯವಾಗಿಸಿದ್ದರು. ಈ ದೇವಸ್ಥಾನ ಗೋಮತಿ ನದಿಯ ತೀರದಲ್ಲಿದೆ  ಹಾಗೂ ಹಿಂದಿನ ಅರಮನೆಯ ಹತ್ತಿರದಲ್ಲಿದೆ.  

ಭುವನೇಶ್ವರಿ ದೇವಿಯ ದೇವಸ್ಥಾನವಾದ ಭುವನೇಶ್ವರಿ ದೇವಸ್ಥಾನವನ್ನು 17 ನೆ ಶತಮಾನದಲ್ಲಿ ಮಹಾರಾಜ ಗೋವಿಂದ ಮಾಣಿಕ್ಯ ಅವರು ನಿರ್ಮಿಸಿದರು. ಇದನ್ನು ಕ್ರಿ.ಶ 1660 ರಿಂದ 1675 ರಮಧ್ಯದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ರಾಜಧಾನಿಯನ್ನು ಅಗರ್ತಲಕ್ಕೆ ಸ್ಥಳಾಂತರಿಸುವ ಮೊದಲು  ಉದಯಪುರ್  ಮಾಣಿಕ್ಯ ವಂಶದ ರಾಜಧಾನಿ ಹಾಗೂ ಅಧೀಕೃತ ನಿವಾಸವಾಗಿತ್ತು. ಈ ದೇವಸ್ಥಾನವನ್ನು ಮೂರು ಅಡಿ ಎತ್ತರದ ಮುಖಮಂಟಪದಷ್ಟು ಎತ್ತರದಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ನಾಲ್ಕು ಚಾಲ ಛಾವಣಿ, ಪ್ರವೇಶದ್ವಾರದಲ್ಲಿ ಸ್ತೂಪ ಹಾಗೂ ಗರ್ಭಗುಡಿ ಇವೆ. ಇಲ್ಲಿನ ಸ್ತೂಪ ಹಾಗೂ ಕಂಬಗಳಲ್ಲಿ ಹೂವಿನ ಆಕಾರದ ಕೆತ್ತನೆಯಿದೆ.

ತ್ರಿಪುರದಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪರಿಗಣಿಸಲ್ಪಡುವ ಈ ದೇವಸ್ಥಾನಕ್ಕೆ ಹಿಂದೂ ಭಕ್ತರು ಆಗಾಗ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed