Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಪುರ್-ತ್ರಿಪುರಾ » ಆಕರ್ಷಣೆಗಳು » ತ್ರಿಪುರ ಸುಂದರಿ ದೇವಸ್ಥಾನ

ತ್ರಿಪುರ ಸುಂದರಿ ದೇವಸ್ಥಾನ, ಉದಯಪುರ್-ತ್ರಿಪುರಾ

1

ತ್ರಿಪುರ ಸುಂದರಿ ದೇವಸ್ಥಾನವು  ತ್ರಿಪುರಾದ ಜನಪ್ರಿಯ ದೇವಸ್ಥಾನಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ ಕಾಳಿ ದೇವಿಯ 51 ಶಕ್ತಿ ಪೀಠದಲ್ಲಿ ಒಂದಾಗಿದೆ. ಕಾಳಿ ದೇವಿಯ 'ಸೋರೋಷಿ' ಆಕಾರವನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನವು  ಆಮೆಯ ಅಥವಾ ಕೂರ್ಮ ದ ಆಕಾರದಲ್ಲಿದ್ದ, 'ಕೂರ್ಮ ಪೀಠ' ಎಂದೂ ಕರೆಯಲ್ಪಡುತ್ತದೆ.

ಸತಿಯ ಬಲ ಕಾಲು ಇಲ್ಲಿ ಬಿದ್ದಿತ್ತು ಎಂದು ನಂಬಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಸತಿಯ ಸಾವಿನಿಂದ ಖಿನ್ನನಾದ ಶಿವನು, ಸತಿಯ ಮೃತ ಶರೀರವನ್ನು ಎತ್ತಿಕ್ಕೊಂಡು ತಾಂಡವ ನೃತ್ಯವನ್ನು ಆರಂಬಿಸಿದ. ಇದರ ರೌದ್ರತೆಗೆ ಎಲ್ಲಾ ದೇವರುಗಳು ನಡುಗಿಹೋದರು. ಇದನ್ನು ತಪ್ಪಿಸಲು ವಿಷ್ಣುವು ಸತಿಯ ದೇಹವನ್ನು ತುಂಡರಿಸಿದ್ದಾಗಿ ಹಾಗೂ ಈ ತುಂಡುಗಳು ಭಾರತ, ಪಾಕಿಸ್ತಾನ, ಬರ್ಮ ಹಾಗೂ ನೇಪಾಳದ ಮೇಲೆ ಬಿದ್ದಿರುವುದಾಗಿ ನಂಬಿಕೆಯಿದೆ.

ಸತಿಯ ಬಲಗಾಲು ಬಿದ್ದ ಸ್ಥಳವನ್ನು ಪೀಠ್‍ಸ್ಥಾನ್ ಎಂದು ಪೂಜಿಸಲಾಗುತ್ತದೆ.  ಈ ದೇವಸ್ಥಾನದ ವಾಸ್ತು ಬೆಂಗಾಲಿ ಮಾದರಿಯಲ್ಲಿದ್ದು. ಇದರ ಛಾವಣಿ, 'ಕೋನ್' ಅನ್ನು ಹೋಲುತ್ತದೆ. ಕಲ್ಯಾಣ್ ಸಾಗರ್ ಇಲ್ಲಿ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat