Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಆಕರ್ಷಣೆಗಳು » ಗೋಮುಖ ತೀರ್ಥ

ಗೋಮುಖ ತೀರ್ಥ, ತುಳಜಾಪುರ್

1

ಗೋಮುಖ ತೀರ್ಥವು ತುಳಜಾ ಭವಾನಿಯ ಮುಖ್ಯ ದೇವಾಲಯವನ್ನು ಹೊರತುಪಡಿಸಿದರೆ ತುಳಜಾಪುರದ ಪ್ರಮುಖ ಆಕರ್ಷಣೆಯಾಗಿದೆ. ಈ ಪವಿತ್ರ ಸ್ಥಳದಲ್ಲಿ ಜಲಪಾತವು ಗೋವಿನ ಬಾಯಿಯಂತಹ ರಚನೆಯಿಂದ ಹರಿಯುತ್ತದೆ. ಈ ರಚನೆಯನ್ನು ಆರು ಅಡಿಯಷ್ಟು ಎತ್ತರಕ್ಕೆ ರಚಿಸಲಾಗಿದೆ.

ಗೋಮುಖ ತೀರ್ಥವು ತನ್ನ ನೀರಿನ ಮೂಲವನ್ನು ಪವಿತ್ರ ಗಂಗಾ ನದಿಯಿಂದ ಪಡೆಯುತ್ತದೆಯೆಂದು ಮತ್ತು ಈ ತೀರ್ಥದಲ್ಲಿ ಮುಳುಗುವವರು ತಮ್ಮ ಕಷ್ಟ ಕೋಟಲೆಗಳಿಂದ ಮುಕ್ತಿಯನ್ನು ಹೊಂದುತ್ತಾರೆಂದು ನಂಬಲಾಗಿದೆ.

ಈ ತೀರ್ಥಕ್ಕೆ ಸಂಬಂಧಿಸಿದ ಹಲವು ಪುರಾಣ ಕಥೆಗಳು ಪ್ರಚಲಿತದಲ್ಲಿವೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat