Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಆಕರ್ಷಣೆಗಳು » ಕಲ್ಲೋಲ ತೀರ್ಥ ಕಲ್ಯಾಣಿ

ಕಲ್ಲೋಲ ತೀರ್ಥ ಕಲ್ಯಾಣಿ, ತುಳಜಾಪುರ್

1

ಕಲ್ಲೋಲ ತೀರ್ಥ ಕಲ್ಯಾಣಿಯು ಒಂದು ದೊಡ್ಡ ಕಲ್ಯಾಣಿಯಾಗಿದ್ದು ತುಳಜಾಪುರ ದೇವಾಲಯದ ಮೊದಲ ಹಂತದ ಪ್ರಕಾರದಲ್ಲಿ ನೆಲೆಸಿದೆ. ಈ ಕಲ್ಯಾಣಿಯು 40 x 20 ಅಡಿ ಅಳತೆಯನ್ನು ಹೊಂದಿದೆ. ಇದರ ಸುತ್ತಲು ಗೋಡೆಯನ್ನು ನಿರ್ಮಿಸಲಾಗಿದೆ.

ದಂತಕಥೆಗಳ ಪ್ರಕಾರ ಬ್ರಹ್ಮ ದೇವನ ಆಹ್ವಾನದ ಮೇರೆಗೆ ಈ ಕಲ್ಯಾಣಿಯಲ್ಲಿ ಪವಿತ್ರ ನದಿಗಳಾದ ಗಂಗಾ , ಯಮುನ ಮತ್ತು ಸರಸ್ವತಿಗಳು ವಿಲೀನವಾದವಂತೆ.

ಯಾವಾಗ ಈ ಕಲ್ಯಾಣಿಯಲ್ಲಿ ನದಿಗಳ ನೀರು ಸಂಗಮವಾಯಿತೊ, ಆಗ ಅಲ್ಲಿ ದೊಡ್ಡದಾದ ಸದ್ದು ಅಂದರೆ ಕೋಲಾಹಲ ಉಂಟಾಯಿತಂತೆ. ಹಾಗಾಗಿ ಇದಕ್ಕೆ ಕಲ್ಲೋಲ ತೀರ್ಥವೆಂಬ ಹೆಸರು ಬಂದಿತು.

ನಂಬಿಕೆಗಳ ಪ್ರಕಾರ ಇಲ್ಲಿಗೆ ಭೇಟಿಕೊಡುವುದರಿಂದ ಸಕಲ ಪಾಪಗಳ ನಿವಾರಣೆಯಾಗುತ್ತದೆಯಂತೆ. ಹಾಗಾಗಿ ಈ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ಮಾಡಲು ಬಹುತೇಕ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun