Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಆಕರ್ಷಣೆಗಳು » ಪಾಪನಾಶಿ ತೀರ್ಥ

ಪಾಪನಾಶಿ ತೀರ್ಥ, ತುಳಜಾಪುರ್

1

ಪಾಪನಾಶಿ ತೀರ್ಥವು ತುಳಜಾಪುರದ ಸ್ಮರಣೀಯ ಕಲ್ಯಾಣಿಗಳಲ್ಲಿ ಒಂದಾಗಿದೆ. ಪಾಪನಾಶಿ ಹೆಸರೆ ಸೂಚಿಸುವಂತೆ ಪಾಪಗಳ ನಿವಾರಿಸುವ ತೀರ್ಥವಾಗಿದೆ. ಈ ಸ್ಥಳವು ಭಕ್ತರ ಪಾಪ ಕರ್ಮಗಳನ್ನು ನಿವಾರಿಸುವ ಸಲುವಾಗಿ ಖ್ಯಾತಿ ಪಡೆದಿದೆ.

ಈ ಕಲ್ಯಾಣಿಯು ತುಳಜಾ ಭವಾನಿ ದೇವಾಲಯದ ಹೊರಭಾಗದಲ್ಲಿ ಸುಮಾರು 500 ಮೀಟರ್ ದೂರದಲ್ಲಿ ಸರ್ಕ್ಯೂಟ್ ಹೌಸ್ ಬಳಿ ನೆಲೆಸಿದೆ. ಈ ಕಲ್ಯಾಣಿಯು ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದ್ದು, ಕಲ್ಲುಗಳಿಂದ ಆವೃತ್ತವಾಗಿದೆ.

ಅಸಂಖ್ಯಾತ ಜನರು ಇಲ್ಲಿ ತೀರ್ಥಸ್ನಾನ ಮಾಡಲು ಹಾಗು ಆ ಮೂಲಕ ತಮ್ಮ ಸಕಲ ಪಾಪ ಕರ್ಮಗಳಿಂದ ಮುಕ್ತಿ ಪಡೆಯುವ ಸಲುವಾಗಿ ಇಲ್ಲಿಗೆ ಪ್ರತಿನಿತ್ಯ ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri