ತುಳಜಾಪುರ ಭವಾನಿ ದೇವಾಲಯದ ಹೊರಭಾಗದಲ್ಲಿ ಧಕ್ತೆ ತುಳಜಾಪುರ್ ಎಂಬ ಉಪನಗರವು ಇದೆ. ಇದನ್ನು ’ಯೌವನದ’ ತುಳಜಾಪುರ್ ದೇವಾಲಯ ಎಂದು ಪರಿಗಣಿಸಲಾಗಿದೆ. ಧಕ್ತೆ ತುಳಜಾಪುರ್ ಎಂಬ ಹೆಸರಲ್ಲಿ ಧಕ್ತೆ ಎಂದರೆ ಮರಾಠಿಯಲ್ಲಿ ’ಯೌವನ’ ಎಂದು ಅರ್ಥ.
ಇಲ್ಲಿರುವ ಸಣ್ಣ ವಿಗ್ರಹವನ್ನು ಕಂಡುಹಿಡಿದವನು ಓರ್ವ ಮುಸಲ್ಮಾನ. ಯಾತ್ರಾರ್ಥಿಗಳು ತುಳಜಾ ಭವಾನಿಯ ಮುಖ್ಯದೇವಾಲಯಕ್ಕೆ ಭೇಟಿ ಕೊಡುವ ಮೊದಲು ಇಲ್ಲಿಗೆ ಭೇಟಿಕೊಡುವುದು ಕಡ್ಡಾಯ ಎಂದು ಪರಿಗಣಿಸಲ್ಪಟ್ಟಿದೆ.
ಈ ದೇವಾಲಯವು ಮುಖ್ಯ ದೇವಾಲಯದಿಂದ 2 ಕಿ.ಮೀ ನಷ್ಟು ದೂರದಲ್ಲಿ ನೆಲೆಸಿದೆ.


Click it and Unblock the Notifications