Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಆಕರ್ಷಣೆಗಳು » ಚಿಂತಾಮಣಿ

ಚಿಂತಾಮಣಿ, ತುಳಜಾಪುರ್

1

ಚಿಂತಾಮಣಿ ದೇವಾಲಯವು ದ್ಯೂರ್ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದೆ. ಇದು ಪುಣೆಯ ಸಮೀಪದಲ್ಲಿದೆ. ಈ ಪವಿತ್ರ ದೇವಾಲಯವು ಧರಣಿಧರ್ ಮಾರಾಜ ದೇವನಿಂದ ನಿರ್ಮಾಣಗೊಂಡಿದ್ದು ಅಷ್ಟ ವಿನಾಯಕ ದೇವಾಲಯಗಳಲ್ಲಿ ಒಂದಾಗಿ ಹೆಸರು ಪಡೆದಿದೆ.

ಸ್ವಾಮಿ ವಿನಾಯಕನು ಸಕಲ ವಿಘ್ನ ನಿವಾರಕ. ತನಗಿರುವ ವಿಘ್ನಗಳನ್ನು ನಿವಾರಿಸಲು ಕೋರಿ ಸ್ವತಃ ಬ್ರಹ್ಮ ದೇವನು ವಿಘ್ನೇಶ್ವರನ ಕುರಿತಾಗಿ ಧ್ಯಾನ ಮಾಡಿದ ಸ್ಥಳ ಇದೆಂದು ಪ್ರತೀತಿ. ಹಾಗಾಗಿಯೆ ಈ ಸ್ಥಳಕ್ಕೆ ಚಿಂತಾಮಣಿ ಎಂಬ ಹೆಸರು ಬಂದಿತು.

ಈ ದೇವಾಲಯವು ಸಂಪೂರ್ಣವಾಗಿ ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿದ್ದು, ಮಧ್ಯದ ಹಜಾರದಲ್ಲಿ ಒಂದು ಸಣ್ಣ ಕಾರಂಜಿಯನ್ನು ಹೊಂದಿರುವುದರಿಂದ ನೋಡಲು ಅತ್ಯಂತ ಸುಂದರವಾಗಿದೆ. ಇಲ್ಲಿನ ಸ್ಥಳವನ್ನು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಪೂಜಾ ಸಮಯದಲ್ಲಿ ಈ ಸ್ಥಳವು ಅಗರಬತ್ತಿ ಮತ್ತು ಅರಿಷಿಣ ಕುಂಕುಮಗಳ ಸುಗಂಧದಿಂದ ಸ್ವರ್ಗ ಸದೃಶ್ಯ ಅನುಭವ ನೀಡುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat