Search
  • Follow NativePlanet
Share
» »ಪೇಟಿಎಂನಿಂದ ಈಗ ಹೋಟೆಲ್ ರೂಂ ಬುಕ್ ಮಾಡಿ!

ಪೇಟಿಎಂನಿಂದ ಈಗ ಹೋಟೆಲ್ ರೂಂ ಬುಕ್ ಮಾಡಿ!

ನಗದು ಹಣ ಕೊಟ್ಟು ಹೋಟೆಲ್ ರೂಂ ಅಥವಾ ಹಾಗೆ ರೂಂ ಬುಕ್ ಮಾಡಲು ಗೊಂದಲವಾಗುತ್ತಿದೆಯೆ..ಹಾಗಾದರೆ ಪೇಟಿಎಂ ಮೂಲಕ ಹೋಟೆಲ್ ಕೋಣೆಗಳನ್ನು ನಿಶ್ಚಿಂತೆಯಿಂದ ಬುಕ್ ಮಾಡಿ

By Vijay

ಎಲ್ಲೆಡೆ ನಗದು ಬಳಕೆಯ ಸಂಕಷ್ಟ ಆಗುತ್ತಿರುವುದೇನೊ ನಿಜ. ಹಾಗಂದ ಮಾತ್ರಕ್ಕೆ ನಿಮ್ಮ ಪೂರ್ವ ನಿಯೋಜಿತ ಪ್ರವಾಸಗಳ ಕುರಿತು ಯಾವ ರೀತಿಯ ಗೊಂದಲಗಳೂ ನಿಮಗೆ ಬೇಡ. ಲಿಟಲ್ ಆಪ್ ಪ್ರಾಯೋಜಕತ್ವದ ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ಮೂಲಕ ಹೋಟೆಲ್ ರೂಂ ಬುಕ್ ಮಾಡಬಹುದು.

ಕಡೆ ಘಳಿಗೆಯಲ್ಲೂ ಅದ್ಭುತ ರಿಯಾಯಿತಿ ನೀಡುವ ಸೌಲಭ್ಯಗಳು ಇಲ್ಲಿದ್ದು ಮತ್ತಿನ್ನೆಲ್ಲೂ ಅದನ್ನು ಪಡೆಯಲಾರಿರಿ! ವ್ಯವಹಾರಕ್ಕೆ ಸಂಬಂಧಿಸಿರಲಿ ಇಲ್ಲವೆ ಕುಟುಂಬ ಸಮೇತರಾಗಲಿ ನೀವು ಪ್ರಯಾಣ ದರಗಳ ಮೇಲೆ ಅಮೋಘ ಹಣ ಮರು ಸಂದಾಯದ ಕೊಡುಗೆಗಳು ಲಭ್ಯ. ಹಣವನ್ನು ಯಾವುದೆ ಅಡೆ ತಡೆಗಳಿಲ್ಲದೆ, ಸುಭದ್ರವಾಗಿ ಪೇಟಿಎಂ ಮುಲಕ ಸಂದಾಯ ಮಾಡಬಹುದು. ಕೆಳಗಿನ ಕೋಡುಗೆಗಳನ್ನೊಮ್ಮೆ ನೋಡಿ.

ಪೇಟಿಎಂನಿಂದ ಈಗ ಹೋಟೆಲ್ ರೂಂ ಬುಕ್ ಮಾಡಿ!

ನವ ದೆಹಲಿ ಹೋಟೆಲ್ಸ್ - 75% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಮುಂಬೈ ಹೋಟೆಲ್ಸ್ - 35% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಬೆಂಗಳೂರು ಹೋಟೆಲ್ಸ್ - 80% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಹೈದರಾಬಾದ್ ಹೋಟೆಲ್ಸ್ - 60% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಗೋವಾ ಹೋಟೆಲ್ಸ್ - 50% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಜಯಪುರ ಹೋಟೆಲ್ಸ್ - 55% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಶಿಮ್ಲಾ ಹೋಟೆಲ್ಸ್ - 20% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಊಟಿ ಹೋಟೆಲ್ಸ್ - 40% ರವರೆಗೆ ಹಣ ಮರುಪಾವತಿ ಇಂದೆ ಬುಕ್ ಮಾಡಿ

ಪೇಟಿಎಂ, ಹೇಗಿದು ಕೆಲಸ ನಿರ್ವಹಿಸುತ್ತದೆ?

ಆನ್ಲೈನ್ ಎಂದಾಕ್ಷಣ ಕೆಲವರಿಗೆ ಗಲಿಬಿಲಿಯಾದರೂ ಪೇಟಿಎಂ ಬಳಕೆ ನಿಜಕ್ಕೂ ಸರಳವಾಗಿದೆ. ನಿಮ್ಮ ಮೊಬೈಲು ಫೋನುಗಳ ಮೂಲಕ ಪೇಟಿಎಂ ವೆಬ್ ತಾಣಕ್ಕೆ ಭೇಟಿ ನೀಡಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ತಕ್ಷಣ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸವರ್ಡ್ (ಒಟಿಪಿ) ಬರುತ್ತದೆ. ಆ ಪಾಸ್ವರ್ಡ್ ಬಳಸಿ ನಿಮ್ಮ ಗುರುತನ್ನು ದೃಢೀಕರಿಸಬೇಕು.

ಹೀಗಾದ ನಂತರ ನಿಮ್ಮ ಹೆಸರಿನಲ್ಲಿ ನಿಮ್ಮದೆ ವ್ಯಾಲೆಟ್ ಅಥವಾ ಅಕೌಂಟ್ ಪೇಟಿಎಂನಲ್ಲಿ ಸೃಷ್ಟಿಯಾಗುತ್ತದೆ. ಇನ್ನೂ ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ನಿಮ್ಮ ಪೇಟಿಎಂ ಖಾತೆಗೆ ಯಾವ ಸಮಯದಲ್ಲಾದರೂ ಹಣವನ್ನು ವರ್ಗಾಯಿಸಬಹುದು. ಹೀಗೆ ಪೇಟಿಎಂನಲ್ಲಿ ಬಂದ ನಿಮ್ಮ ಹಣವನ್ನು ಪೇಟಿಎಂ ಬಳಸುವುದರ ಮೂಲಕ ಎಲ್ಲೆಡೆ ನಿರಾಯಾಸವಾಗಿ ಬಳಸಬಹುದಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+