Search
  • Follow NativePlanet
Share
» »ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಹೊನ್ನೆಮರಡಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿಯ ಜಲಾಶಯದ ಮಧ್ಯೆ ನೆಲೆಸಿರುವ ದ್ವೀಪವಾಗಿದೆ. ರಾತ್ರಿಯಿಡೀ ಕ್ಯಾಂಪಿಂಗ್ ಮಾಡುವ ಸೌಲಭ್ಯಗಳಿರುವುದು ಇಲ್ಲಿಯ ಒಂದು ವಿಶೇಷತೆ. ಸಿಹಿನೀರಿನ ಈಜುಕೊಳ ಮತ್ತು ಬೃಹತ್ ಅರಣ್ಯ ಪ್ರದೇಶವು ಶಿಬಿರಾರ್ಥಿಗಳಿಗೆ ರಾಫ್ಟಿಂಗ್, ಈಜು ಮತ್ತು ಚಾರಣದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕಾಡುಗಳ ಮೂಲಕ ಪ್ರಕೃತಿಯ ಜೊತೆ ನಡೆದಾಡುವುದು ಇಲ್ಲಿನ ಹಲವಾರು ರೀತಿಯ ಪಕ್ಷಿಗಳ ಇಣುಕುನೋಟಗಳನ್ನು ನೀಡುತ್ತದೆ.

honnemarudu travel-1

ಹೊನ್ನೇಮರಡು ಪ್ರವಾಸ ಮಾಡುವ ಸಮಯದಲ್ಲಿ ನೀವು ಜೋಗಜಲಪಾತಕ್ಕೆ ಭೇಟಿ ನೀಡದೇ ಇದ್ದಲ್ಲಿ ನಿಮ್ಮ ಪ್ರವಾಸ ಪರಿಪೂರ್ಣವಾಗುವುದಿಲ್ಲ. 829 ಅಡಿ ಎತ್ತರದೊಂದಿಗೆ ಕೆಳಗೆ ಬೀಳುವ ಕೆಳಗೆ ಧುಮುಕುವ ಈ ಜಲಪಾತವು ಶರಾವತಿ ನದಿಯಲ್ಲಿ ಉಗಮ ಸ್ಥಾನ ಪಡೆದಿದ್ದು, ಇದೇ ಜಿಲ್ಲೆಯಲ್ಲಿದೆ. ಜೋಗ ಜಲಪಾತದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ದಬ್ಬೆ ಜಲಪಾತವು ಸಹ ನೋಡಲೇಬೇಕಾದ ಸ್ಥಳವಾಗಿದೆ.


FAQ's
  • ಹೊನ್ನೆಮರಡುಗೆ ಭೇಟಿ ನೀಡಲು ಉತ್ತಮ ಸಮಯ

    ಈ ತಾಣಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಶರತ್ಕಾಲದ ಸಮಯದಲ್ಲಿ.

  • ಹೊನ್ನೆಮರಡು ತಲುಪುವುದು ಹೇಗೆ?

    ಹೊನ್ನೆಮರಡಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಶಿವಮೊಗ್ಗ. ಬೆಂಗಳೂರಿನಿಂದ ಪ್ರಯಾಣಿಸಲೂ ಸಹ ಸಾಧ್ಯವಿದೆ. ಲಭ್ಯವಿರುವ ಸ್ಥಳೀಯ ಸಾರಿಗೆಯು ಕೊರಾಕಲ್ ಗಳನ್ನು ಒಳಗೊಂಡಿದೆ - ಒಂದು ರೀತಿಯ ದೋಣಿ ಮತ್ತು ಬಸ್ಸುಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X