ನಿಮಗೆ ಯಾತ್ರಾದ ಕೆಲವು ವಿಶೇಷ ಕೂಪನ್ನುಗಳ ಕುರಿತು ತಿಳಿದಿದೆಯೆ? ಈ ಕೂಪನ್ನುಗಳನ್ನು ಬಳಸುವುದರ ಮೂಲಕ ದೇಶೀಯ ಹೋಟೆಲ್ಲುಗಳ ರೂಮುಗಳನ್ನು ಕಾಯ್ದಿರಿಸುವುದರ ಮೇಲೆ ರೂಪಾಯಿ 8000 ದವರೆಗೂ ಹಣ ಮರುಪಡೆಯಬಹುದು. ಅಷ್ಟೆ ಅಲ್ಲ, 50% ರವರೆಗೂ ಫ್ಲೈಟ್ ಟಿಕೆಟ್ ಬುಕ್ ಮಾಡುವುದರ ಮೂಲಕ ಹಣ ಮರಳಿ ಪಡೆಯಬಹುದು.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಈ ರೀತಿಯ ಅಮೋಘ ಉಳಿತಾಯದ ಕೂಪನ್ನುಗಳು ಲಭ್ಯವಿದೆ. 100% ದವರೆಗೂ ಹೋಟೆಲ್ ಕಾಯ್ದಿರಿಸುವುದರ ಮೂಲಕ ಹಣ ಮರಳಿ ಪಡೆಯಬಹುದಾಗಿದೆ ಮತ್ತು ಹಣಮರು ಪಾವತಿಯು ರೂಪಾಯಿ 6000 ರಷ್ಟು ತಲುಪಬಹುದು. ಯಾತ್ರಾ ಈ ಎಲ್ಲ ರೀತಿಯ ಅಮೋಘ ಕೊಡುಗೆಗಳನ್ನು ನಿಮಗಾಗಿ ತಂದಿದೆ.

ಯಾತ್ರಾ.ಕಾಮ್ ಯಾವಾಗಲೂ ತನ್ನ ಗುಣಮಟ್ಟದ ಸೇವೆಗಳಿಗಾಗಿ ಹೆಸರು ಪಡೆದಿದೆ. ಹೀಗಾಗಿ ವಿವಿಧ ಅದ್ಭುತ ಕೊಡುಗೆಗಳನ್ನು ಗ್ರಾಹಕರಿಗಾಗಿ ಹೊರತಂದಿದೆ. ಮರೆಯದಿರಿ, ಈ ಎಲ್ಲ ಕೊಡುಗೆಗಳ ಕೂಪನ್ನುಗಳು ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಪಡೆಯಬಹುದಾಗಿದೆ ಅದೂ ಕೂಡ ಸಂಪೂರ್ಣ ಉಚಿತವಾಗಿ. ಇನ್ನೇಕೆ ತಡ ನಮ್ಮ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಹಾಗೂ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.
Yatra Offer: Use promo code YTIDYNP and save up to Rs. 5000 per person
Yatra Coupons: Chance to get Rs 750 Cashback on 4+ flight tickets
Yatra Special Offer: Purchase international flight Tickets and get a cashback of Up to 50%
Yatra Discounts: Rs. 600 Cash back on Domestic Flights for HDFC Card Users
Yatra Coupons 2015: Book all Domestic Hotels with up to Rs. 8000 Cashback


Click it and Unblock the Notifications















