ಈ ಸಲದ ರಕ್ಷಾ ಬಂಧನಕ್ಕೆ ನಿಮ್ಮ ಪ್ರೀತಿಯ ಸಹೋದರಿಗೆ ವಿಶೇಷವಾದ ಏನನ್ನಾದರೂ ಕೊಡಬೇಕೆಂಬ ಬಯಕೆ ನಿಮ್ಮಲ್ಲಿದೆಯೆ? ಹಾಗಿದ್ದರೆ ಯೋಚಿಸಬೇಡಿ, ನೇರವಾಗಿ ಒನ್ ಇಂಡಿಯಾದ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ನಿಮಗಿಷ್ಟವಾಗುವ ಕೊಡುಗೆ, ಡೀಲ್ ಗಳನ್ನು ಉಚಿತ ಕೂಪನ್ನುಗಳನ್ನು ಬಳಸಿ ಪಡೆಯಿರಿ ಹಾಗೂ ಅಪಾರವಾದ ಹಣ ಉಳಿಸಿ, ಸಹೋದರಿಯ ಬಾಯಿಯಲ್ಲಿ ಪ್ರೀತಿಯ ಮಂದಹಾಸ ಮೂಡಿಸಿ.
ಮೇಕ್ ಮೈ ಟ್ರಿಪ್, ಗೊಐಬಿಬೊ, ಕ್ಲಿಯರ್ ಟ್ರಿಪ್, ರೆಡ್ ಬಸ್ ಹೀಗೆ ಹಲವಾರು ಸಂಸ್ಥೆಗಳ ಉಚಿತ ಕೂಪನ್ನುಗಳು ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಲಭ್ಯವಿದೆ. ಇಲ್ಲಿ ದೊರೆಯುವ ಕೂಪನ್ನುಗಳು ಸದಾ ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳು ಮಾತ್ರವೆ ಆಗಿರುತ್ತವೆ. ಇವುಗಳನ್ನು ನೀವು ಉಚಿತವಾಗಿ ಬಳಸಿ ಹೆಚ್ಚಿನ ಹಣ ಉಳಿತಾಯ ಮಾಡಬಹುದು. ಮತ್ತಿನ್ನೇನು...ಆ ಹಣದಲ್ಲಿ ನಿಮ್ಮ ಪ್ರೀತಿಯ ಸಹೋದರಿಗೆ ಅದ್ಭುತ ಕಾಣಿಕೆ/ಕೊಡುಗೆಗಳನ್ನು ನೀಡಬಹುದು ಇಲ್ಲವೆ ಅವಳು ಹಣ ಉಳಿತಾಯ ಮಾಡಲು ಅನುಕೂಲ ಮಾಡಿಕೊಡಬಹುದು.

ಒನ್ ಇಂಡಿಯಾದಿಂದ ಕೂಪನ್ನುಗಳನ್ನು ಹೇಗೆ ಪಡೆಯಬಹುದು?
ಮೊದಲಿಗೆ ಕೂಪನ್ಸ್.ಒನ್ ಇಂಡಿಯಾ.ಕಾಮ್ ವೆಬ್ ತಾಣಕ್ಕೆ ಭೇಟಿ ನೀಡಿ. ಮುಖ ಪುಟದ ಸರ್ಚ್ ಬಾಕ್ಸಿನಲ್ಲಿ ಬೇಕಾದ ಸ್ಟೋರ್ ಹೆಸರನ್ನು ದಾಖಲಿಸಿ ಹುಡುಕಿ. ನಿಮಗೆ ಬೇಕಾದ ಕೂಪನ್ನು ಕಂಡಾಗ ಅದರ ಮೇಲೆ ಕ್ಲಿಕ್ ಮಾಡಿ. ಉದಾಹರಣೆಗೆ ಫ್ಲಿಪ್ ಕಾರ್ಟ್ ಕೂಪನ್ ಮೇಲೆ ಕ್ಲಿಕ್ ಮಾಡಿದಾಗ ಫ್ಲಿಪ್ ಕಾರ್ಟಿನ ಕೊಡುಗೆಗಳ ಮಾಹಿತಿ ಪಡೆಯಬಹುದು.
ನಂತರ ಆ ಕೊಡುಗೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಕೂಪನ್ ಸಂಕೇತವನ್ನು ಪಡೆಯುವಿರಿ. ಈ ಸಂದರ್ಭದಲ್ಲಿ ಕೋಡುಗೆಯ ಪ್ರಯೋಜನ ಪಡೆದುಕೊಳ್ಳಲು ನೀವು ಸ್ವಯಂಚಾಲಿತವಾಗಿ ಉತ್ಪನ್ನಗಳ ವೆಬ್ ತಾಣಕ್ಕೆ ಕರೆದೊಯ್ಯಲ್ಪಡುತ್ತೀರಿ. ಇಲ್ಲವಾದಲ್ಲಿ ಕೂಪನ್ ಸಂಕೇತವನ್ನು ಕಾಪಿ ಮಾಡಿಕೊಂಡು ಉತ್ಪನ್ನದ ವೆಬ್ ತಾಣದಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಜಾಗದಲ್ಲಿ ನಮೂದಿಸಿ ಕೊಡುಗೆಯ ಲಾಭವನ್ನು ಪಡೆಯಬಹುದು.
1) ರಾಖಿ ವಿಶೇಷ ಮೇಕ್ ಮೈ ಟ್ರಿಪ್ ಕೂಪನ್ನುಗಳು : ದೇಶೀಯ ಫ್ಲೈಟ್ ಟಿಕೆಟ್ ಮೇಲೆ 800 ರು.ಗಳ ಹಣ ಶೀಘ್ರ ಮರುಪಾವತಿ
2) ರಾಖಿ ವಿಶೇಷ ಕ್ಲಿಯರ್ ಟ್ರಿಪ್ ಕೂಪನ್ನುಗಳು : ಆನ್ ಲೈನ್ ನಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿ, ಪ್ರಯಾಣ ಮಾಡಿ ಹಾಗೂ 5000 ರು. ಹಣ ಮರುಪಡೆಯಿರಿ
3) ರಾಖಿ ವಿಶೇಷ ಗೊಐಬಿಬೊ ಕೂಪನ್ನುಗಳು : ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ 1000 ರು.ಗಳ ಹಣ ಮರುಪಾವತಿ
4) ರಾಖಿ ವಿಶೇಷ ಯಾತ್ರಾ ಕೂಪನ್ನುಗಳು : ದೇಶೀಯ ಹೋಟೆಲ್ ಬುಕ್ಕಿಂಗ್ ಮೇಲೆ 40% ರವರೆಗೆ ಹಣ ಮರುಸಂದಾಯ
5) ರಾಖಿ ವಿಶೇಷ ರೆಡ್ ಬಸ್ ಕೂಪನ್ನುಗಳು : ನೇರ 40% ರಷ್ಟು ಕಡಿತ + ರು.50 ಗಳಷ್ಟು ಕಡಿತ ಬಸ್ ಟಿಕೆಟ್ ಬುಕ್ಕಿಂಗ್ ಮೇಲೆ


Click it and Unblock the Notifications















