ವಾರಾಂತ್ಯದ ರಜೆಗಳು ಬಂತೆಂದರೆ ಸಾಕು, ಕೆಲಸ ಮಾಡಿ ದಣಿದಿರುವ ನಗರದ ಶರೀರಗಳಿಗೆ ಮತ್ತೆ ಹುರುಪು ತಂದು ಕೊಡುವಂತಹ ಚಟುವಟಿಕೆಗಳಲ್ಲೊಂದಾದ ಪ್ರವಾಸ ಮಾಡುವ ಚಿಂತೆ ಉಂಟಾಗುತ್ತದೆ. ಅದರಲ್ಲೂ ಹದಿಹರೆಯದವರಿಗೆ, ಯುವ ಜನಾಂಗಕ್ಕೆ ಟ್ರೆಕ್ಕಿಂಗ್ ಮಾಡುವುದೆಂದರೆ ಸಾಕು, ಎಲ್ಲಿಲ್ಲದ ಸಂತೋಷ ಉಂಟಾಗುತ್ತದೆ.
ಆದರೆ ಟ್ರೆಕ್ಕಿಂಗ್ ಮಾಡಲು ಕೆಲವು ಶಿಸ್ತುಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಅವುಗಳಲ್ಲೊಂದಾಗಿದೆ ಉತ್ತಮ ಗುಣಮಟ್ಟದ ಶೂಗಳು/ಚಪ್ಪಲಿಗಳನ್ನು ಧರಿಸುವುದು. ನೈಕಿ, ಪುಮಾ, ರೀಬಾಕ್ ನಂತಹ ಗುಣಮಟ್ಟದ ಶೂಗಳನ್ನು ಸಾಮಾನ್ಯವಾಗಿ ಎಲ್ಲರೂ ಧರಿಸಬಯಸುತ್ತಾರೆ. ನಿಮಗೂ ಬೇಕೆ? ಅದು ಕುಡ ರಿಯಾಯಿತಿ ದರಗಳಲ್ಲಿ. ಹಾಗಾದರೆ ಕೆಳಗಿನ ಕೊಡುಗೆಗಳನ್ನೊಮ್ಮೆ ಗಮನಿಸಿ.
1) Abof Coupons: Puma footwear collection Now Upto 50% discount Hurry Up
2) Flipkart Coupons: Puma Shoes Now Get more than 50% Discount Now

3) Use Coupon Code 'brand50' to avail 50% discount upto Rs 1000 at AskmeBazaar Hurry
4) Get an Amazing 50% Discount on Reebok Shoes only at Flipkart Hurry up!
5) Get an Outstanding 45% discount on Nike, Sketchers shoes Collection at Jabong
ಆನ್ ಲೈನ್ ನಲ್ಲಿ ದೊರಕುವ ಕೂಪನ್ನುಗಳು ಸುದ್ದಿ ಪತ್ರಿಕೆಗಳಲ್ಲಿ ಬರುವ ಕೂಪನ್ನುಗಳ ರೀತಿಯಲ್ಲೆ ಇದ್ದು ಆನ್ ಲೈನ್ ನಲ್ಲೆ ಬಳಸಿಕೊಳ್ಳಬಹುದಾಗಿದೆ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿದ್ದು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳು ಮಾತ್ರ ಆಗಿರುತ್ತವೆ. ಇನ್ನೇಕೆ ತಡ ಶಾಪ್ ಮಾಡಿ! ಹಣ ಉಳಿಸಿ!


Click it and Unblock the Notifications















