ಪ್ರವಾಸ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಿಂದ ಮನಸ್ಸು ಪ್ರಸನ್ನಗೊಳ್ಳುವುದಲ್ಲದೆ ವಿಶ್ರಾಂತಿ, ಸಂತಸಗಳು ಸಿಕ್ಕಿ ಒತ್ತಡವು ಮಾಯವಾಗುತ್ತದೆ. ಹಾಗಾದರೆ ಈ ಅಗಸ್ಟ್ ತಿಂಗಳಿನಲ್ಲಿ ನಿಮ್ಮ ಪ್ರವಾಸ ಯೋಜನೆ ಹಾಕಿ ಸಾಕು. ಅದನ್ನು ಮತ್ತಷ್ಟು ಸುಂದರವಾಗಿಸುತ್ತದೆ ಒನ್ ಇಂಡಿಯಾದ ಉಚಿತ ಕೂಪನ್ನುಗಳು. ಏಕೆಂದರೆ ಇವುಗಳಿಂದ ನೀವು ಗರಿಷ್ಠ ಹಣ ಉಳಿತಾಯ ಮಾಡಬಹುದು.
ಇದಲ್ಲವೆ "ಡೀಲ್" ಅಂದರೆ. ಇತ್ತ ಪ್ರಯಾಣದಾನಂದವು ಸಿಕ್ತು. ಅತ್ತ ಹಣದ ಉಳಿತಾಯವೂ ಆಯ್ತು. ಏನಂತಿರಾ..? ನೀವು ಗೋವಾಗಾದರೂ ಹೋಗಿ, ರಾಜ ಪರಪಂಪರೆಯ ಕೋಟೆ, ಅರಮನೆಗಳುಳ್ಳ ರಾಜಸ್ಥಾನಕ್ಕಾದರೂ ಭೇಟಿ ನೀಡಿ, ಇಲ್ಲವೆ ಸುಂದರವಾಗಿ ಕಂಡುಬರುವ ಹಿಮಾಲಯ ಶ್ರೇಣಿಗಳನ್ನು ಅದ್ಭುತ ರುಚಿಯಿರುವ ಚಹಾ ಸವಿಯುತ್ತ ನೋಡಲು ದಾರ್ಜೀಲಿಂಗ್ ಗಾದರೂ ವಿಸಿಟ್ ಹಾಕಿ.

ನೀವು ಮಾಡಬೇಕಾದುದಿಷ್ಟೆ. ಒನ್ ಇಂಡಿಯಾದ ಕೂಪನ್ ವಿಭಾಗಕ್ಕೆ ತೆರಳಿ ನಿಮಗಿಷ್ಟವಾಗುವ ರಜೆಯ ಕೊಡುಗೆಗಳನ್ನು ಕುಲಂಕುಶವಾಗಿ ಅವಲೋಕಿಸಿ ಸಂತೃಪ್ತಿ ಹೊಂದಿದ ಬಳಿಕ ಉಚಿತವಾಗಿ ಬಳಸಿ. ಗರಿಷ್ಠ ಹಣದ ಉಳಿತಾಯ ಖಂಡಿತ ನಿಮ್ಮದಾಗುತ್ತದೆ. ಏಕೆಂದರೆ ಒನ್ ಇಂಡಿಯಾ ಕೂಪನ್ ಯಾವಾಗಲೂ ಗ್ರಾಹಕ ಸ್ನೇಹಿ ಮತ್ತು ಸದಾ ಚಾಲ್ತಿಯಲ್ಲಿರುವ ಉತ್ತಮ ಉಚಿತ ಕೂಪನ್ನುಗಳನ್ನು ಮಾತ್ರವೆ ಒದಗಿಸುತ್ತದೆ.
ಒನ್ ಇಂಡಿಯಾ ಕೇವಲ ದೇಶೀಯ ಮಾತ್ರವಲ್ಲದೆ ನಿಮ್ಮ ಅಂತಾರಾಷ್ಟ್ರೀಯ ಫ್ಲೈಟು ಟಿಕೆಟ್ ಗಳ ಮೇಲೆಯೂ ಭಾರಿ ವಿನಾಯಿತಿ ನೀಡುವ ಹತ್ತು ಹಲವು ಕೂಪನ್ನು ಸೇವೆಗಳನ್ನು ಒದಗಿಸುವಲ್ಲಿ ಮಂಚೂಣಿಯಲ್ಲಿದೆ. ಇನ್ನೇಕೆ ತಡ? ನಮ್ಮ ಕೂಪನ್ ವಿಭಾಗಕ್ಕೆ ಇಂದೆ ಭೇಟಿ ನೀಡಿ ಹಾಗೂ ಕೈಗೆಟುಕುವ ಬೆಲೆಗೆ ಅಪಾರವಾದ ಆನಂದವನ್ನು ಪಡೆಯಲು ಸಿದ್ಧರಾಗಿ.
ಯಾತ್ರಾ ಕೂಪನ್ನುಗಳು : ಎಲ್ಲ ವಿಭಾಗದ ದೇಶೀಯ ಟಿಕೆಟುಗಳ ಬುಕ್ಕಿಂಗ್ ಮೇಲೆ 750 ರೂ.ಗಳ ಭಾರಿ ವಿನಾಯಿತಿ ಪಡೆಯಿರಿ
ಪೇಟಿಎಂ ಕೂಪನ್ನುಗಳು : 25% ರಷ್ಟು ಹಣ ಮರುಪಾವತಿ ಪ್ರತಿ ಬಸ್ಸು ಟಿಕೆಟುಗಳ ಮೇಲೆ, ತ್ವರೆ ಮಾಡಿ
ಗೊಐಬಿಬೊ ಕೂಪನ್ನುಗಳು : ಎಲ್ಲ ದೇಶೀಯ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ 1000 ರೂ. ಕಡಿತ
ಕ್ಲಿಯರ್ ಟಿಪ್ ಕೂಪನ್ನುಗಳು : ಎಲ್ಲ ಅಂತಾರಾಷ್ಟ್ರೀಯ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ 8000 ರೂ. ಕಡಿತ
ಉಬರ್ ಕೂಪನ್ನುಗಳು : ಮೊದಲ ಎರಡು ಸವಾರಿಗಳ ಮೇಲೆ 350 ರೂ. ಕಡಿತ


Click it and Unblock the Notifications















