Search
  • Follow NativePlanet
Share
» »ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?

ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?

ಮೈಲ್ಸ್ ಹಾಗೂ ಜೂಮ್ ಕಾರ್ ಪರಿಚಯಿಸಿರುವ ಬಾಡಿಗೆ ಕಾರಿನ ಅದ್ಭುತ ಕೊಡುಗೆಗಳು ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿ ಲಭ್ಯವಿದ್ದು ಗ್ರಾಹಕರು ತಮಗೆ ಬೇಕಾದ್ದನ್ನು ಪಡೆಯಬಹುದು

By Vijay

ವಾರಾಂತ್ಯಗಳಲ್ಲಿ ಅಥವಾ ಬಿಡುವಿದ್ದಾಗ ಲಾಂಗ್ ಡ್ರೈವ್ ಹೋಗೆಬೇಕೆಂಬ ಆಸೆ...ಆದರೆ ಸದ್ಯಕ್ಕೆ ಸ್ವಂತ ಕಾರಿಲ್ಲ...ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬೇಕೆಂದರೆ ಇಷ್ಟವಿಲ್ಲ. ಹೀಗಿದ್ದಾಗ ಏನು ಮಾಡುವುದು? ಏನಿಲ್ಲ, ಮೈಲ್ಸ್ ಹಾಗೂ ಜೂಮ್ ಕಾರ್ ಪರಿಚಯಿಸುತ್ತಿರುವ ಬಾಡಿಗೆ ಕಾರುಗಳ ಸೌಲಭ್ಯ ಪಡೆಯಿರಿ.

ಇನ್ನೂ ವಿಶೇಷವಾಗಿ ಹೇಳಬೇಕೆಂದರೆ ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಹಾಗೂ ಅಲ್ಲಿರುವ ಬಾಡಿಗೆ ಕಾರುಗಳ ಅಮೋಘ ಉಳಿತಾಯದ ವಿವಿಧ ಕೊಡುಗೆಗಳನ್ನು ಪಡೆಯಿರಿ. ಇಲ್ಲಿರುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿರುತ್ತವೆ. ಇನ್ನೇಕೆ ತಡ? (ಎಲ್ಲ ಕೊಡುಗೆಗಳಿಗೆ ಭೇಟಿ ನೀಡಿ Zoomcar ಹಾಗೂ Myles cars)

ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?

ಜೂಮ್ ಕಾರ್ ವತಿಯಿಂದ ಈ ವಾರದ ಅದ್ಭುತ ಕೊಡುಗೆಗಳು!

  • ಕಾರಿನ ಬಾಡಿಗೆ ದರದ ಮೇಲೆ ಒಟ್ಟಾರೆ ರು.900 ಕಡಿಮೆ ಪಾವತಿಸಿ (ಒನ್ ಇಂಡಿಯಾ ಕೂಪನ್ ನಿಂದ ಕೋಡ್ ಪಡೆಯಿರಿ)
  • ಜೂಮ್ ಕಾರ್ ನಲ್ಲಿ ಮೊದಲ ಬಾರಿ ಬಾಡಿಗೆ ದರದಲ್ಲಿ 20% ರಷ್ಟು ಹಣ ಮರುಸಂದಾಯ
  • ನಿಮ್ಮಾಯ್ಕೆಯ ಬಾಡಿಗೆ ಕಾರಿನ ಮೇಲೆ 10% ರಷ್ಟು ವಿನಾಯಿತಿ ಪಡೆಯಿರಿ*
  • ವಿಶೇಷ ಕೊಡುಗೆ! ಬಾಡಿಗೆ ಕಾರಿನ ಮೇಲೆ ರು.600 ವರೆಗೂ ಉಳಿಸಿ*
  • ಸುಡಾನ್ ಹಾಗೂ ಎಸ್ ಯು ವಿ ಆಯ್ಕೆ ಮಾಡಿ 15% ರಷ್ಟು ಹಣ ಮರುಗಳಿಸಿ (ಷರತ್ತುಗಳು ಅನ್ವಯಿಸುತ್ತವೆ)

ಮೈಲ್ಸ್ ಕಾರ್ಸ್ ವತಿಯಿಂದ ಈ ವಾರದ ಅದ್ಭುತ ಕೊಡುಗೆಗಳು!

  • ಹೈದರಾಬಾದ್ ಗ್ರಾಹಕರೆ! ಬಾಡಿಗೆ ಕಾರಿನ ಮೇಲೆ 20% ರಷ್ಟು ಕಡಿತ, ತ್ವರೆ ಮಾಡಿ*
  • ಮುಂಬೈ ಗ್ರಾಹಕರೆ! ಸ್ವಂತವಗಿ ಓಡಾಡಿಸಬಹುದಾದ ಕಾರಿನ ಬಾಡಿಗೆ ಮೇಲೆ 30% ರಷ್ಟು ಹಣಮರುಸಂದಾಯ*
  • ಬೆಂಗಳೂರು ಗ್ರಾಹಕರೆ! ಬಾಡಿಗೆ ಕಾರುಗಳ ಮೇಲೆ 30% ರಷ್ಟು ಕಡಿತ*
  • ದೆಹಲಿ ಗ್ರಾಹಕರೆ! ಬಾಡಿಗೆ ಕಾರುಗಳ ಮೇಲೆ 30% ರಷ್ಟು ಕಡಿತ*
  • ಪುಣೆ ಗ್ರಾಹಕರೆ! ಬಾಡಿಗೆ ಕಾರಿನ ದರದ ಮೇಲೆ 15% ರಷ್ಟು ಉಳಿಸಿ*

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+