ಮೇಕ್ ಮೈ ಟ್ರಿಪ್ ಗ್ರಾಹಕರ ಗ್ರಾಹಕ ಸ್ನೇಹಿ ತಾಣವಾಗಿದ್ದು, ಸದಾ ಗ್ರಾಹಕರಿಗಾಗಿ ಸುಗಮವಾದ, ಅನುಕೂಲಕರವಾದ ಪ್ರವಾಸಿ ಮಾಹಿತಿಯನ್ನು ನೀಡುವಲ್ಲಿ ನಿರತವಾಗಿದೆ. ಈ ವೆಬ್ ತಾಣದಲ್ಲಿರುವ ಮಾರ್ಗ ಯೋಜಕವು ಪ್ರವಾಸಿಗರಿಗೆ ಬದಲಿ ಮಾರ್ಗ ಹಾಗೂ ನಿರ್ದಿಷ್ಟ ಸ್ಥಳಕ್ಕೆ ಹೇಗೆ ಹೋಗಬಹುದೆಂಬುದರ ಕುರಿತು ಉತ್ತಮ ಮಾಹಿತಿ ನೀಡುತ್ತದೆ.
ಇಡಿ ಭಾರತದಲ್ಲಿ ಮೇಕ್ ಮೈ ಟ್ರಿಪ್ ಉತ್ತಮ ಜಾಲ ಸಂಪರ್ಕವನ್ನು ಹೊಂದಿದೆ. ಹರ್ಯಾಣದ ಗುರ್ಗಾಂವ್ ನಲ್ಲಿ ಕೇಂದ್ರೀಯ ಕಚೇರಿ ಹೊಂದಿದ್ದು ಗುಜರಾತ್ ರಾಜ್ಯದ ಅಹ್ಮದಾಬಾದ್, ಆನಂದ, ಒಡಿಶಾದ ಭುವನೇಶ್ವರ, ಬೆಂಗಳೂರು, ಮಧ್ಯ ಪ್ರದೇಶದ ಭೋಪಾಲ, ಚೆನ್ನೈ ಮತ್ತು ಚಂಡೀಗಡ್ ಗಳಲ್ಲಿ ಶಾಖಾ ಕಚೇರಿಗಳನ್ನು ಹೊಂದಿದೆ.

ಮೇಕ್ ಮೈ ಟ್ರಿಪ್ ಒದಗಿಸುವ ಪ್ರೊಮೊ ಕೋಡುಗಳು ಹಣವನ್ನು ನೇರವಾಗಿ ಉಳಿತಾಯ ಮಾಡುವಲ್ಲಿ ಸಹಕಾರಿಯಾಗಿವೆ. ಒನ್ ಇಂಡಿಯಾ ತಾಣಕ್ಕೆ ಭೇಟಿ ನೀಡಿ ಮೇಕ್ ಮೈ ಟ್ರಿಪ್ ನ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ. ಈ ಕೋಡುಗಳು ಸಕ್ರಿಯ ಸ್ಥಿತಿಯಲ್ಲಿದ್ದು ಮೇಕ್ ಮೈ ಟ್ರಿಪ್ ನ ವೆಬ್ ತಾಣದಲ್ಲಿ ಸುಲಭವಾಗಿ ಬಳಸಬಹುದಾಗಿದೆ.
1) ಮೇಕ್ ಮೈ ಟ್ರಿಪ್ ಕೂಪನ್ಸ್ : ಫ್ಲೈಟ್ ಟಿಕೆಟ್ ಕೊಳ್ಳಿ 800 ರೂ.ವರೆಗೆ ವಿನಾಯಿತಿ ಪಡೆಯಿರಿ
2) ಗೊಐಬಿಬೊದಲ್ಲಿ ಹೋಟೆಲ್ ಬುಕ್ ಮಾಡಿ 6000 ರೂಪಾಯಿ ಕಡಿತ ಪಡೆಯಿರಿ
3) ಹೋಟೆಲ್ಸ್.ಕಾಮ್ ಕೊಡುಗೆ: 50% ರವರೆಗೂ ಕಡಿತ ಪಡೆಯಿರಿ, ತ್ವರೆ ಮಾಡಿ
4) ಕ್ಲಿಯರ್ ಟ್ರಿಪ್ ನಲ್ಲಿ ಹೋಟೆಲ್ ಮತ್ತು ಫ್ಲೈಟ್ ಬುಕ್ ಮಾಡಿ 5000 ರೂಪಾಯಿಯವರೆಗೂ ಕಡಿತ ಪಡೆಯಿರಿ
5) ಯಾತ್ರಾ ಕೂಪನ್ಸ್ : ದೇಶೀಯ ಹೋಟೆಲ್ ಬುಕ್ಕಿಂಗ್ ಮೇಲೆ 40% ರವರೆಗೂ ಹಣ ಮರುಪಾವತಿ ಹಾಗೂ ಇನ್ನೂ ಅಧಿಕ ಕೊಡುಗೆಗಳು


Click it and Unblock the Notifications















