ಕ್ಲಿಯರ್ ಟ್ರಿಪ್ ನಿಮ್ಮ ಪ್ರವಾಸದ ಎಲ್ಲ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ ಆನ್ಲೈನ್ ಪ್ರವಾಸಿ ವೆಬ್ ತಾಣವಾಗಿದೆ. ಇದೊಂದು ವಿಶ್ವಾಸಾರ್ಹ ವೆಬ್ ತಾಣವಾಗಿದ್ದು ಇಲ್ಲಿ ನೀವು ಪ್ರವಾಸಕ್ಕೆ ಸಂಬಂಧಿಸಿದಂತೆ ಫ್ಲೈಟ್ ಬುಕ್ಕಿಂಗ್, ಹೋಟೆಲ್ ಬುಕ್ಕಿಂಗ್, ಟ್ರೈನ್ ಬುಕ್ಕಿಂಗ್ ನಂತಹ ಹಲವಾರು ಸೇವೆಗಳನ್ನು ಪಡೆಯಬಹುದಾಗಿದೆ. ಅಷ್ಟೆ ಅಲ್ಲ, ಒಂದೆ ಕ್ರಿಯೆಯಲ್ಲಿ ಫ್ಲೈಟ್ ಹಾಗೂ ಹೋಟೆಲ್ ಬುಕ್ಕಿಂಗ್ ಎರಡು ಸೇವೆಗಳನ್ನೂ ಸಹ ಪಡೆಯಬಹುದಾಗಿದೆ. ಪ್ರವಾಸಎಂಬುದು ಸಂತಸಮಯವಾದ ಚಟುವಟಿಕೆಯಾಗಿದ್ದು ಇದನ್ನು ಮತ್ತಷ್ಟು ಸರಳೀಕರಣಗೊಳಿಸುವುದೆ ಸಂಸ್ಥೆಯ ಉದ್ದೇಶವಾಗಿದೆ.

ಆನ್ ಲೈನ್ ಕೂಪನ್ ಮೂಲತಃ ರಿಯಾಯಿತಿ ನೀಡುವ ಕೊಡುಗೆಯಾಗಿದ್ದು ಅದರ ಮೂಲಕ ನೀವು ಶಾಪಿಂಗ್ ಮಾಡಿ ವಿನಾಯಿತಿ ಪಡೆದು ಹಣ ಉಳಿತಾಯ ಮಾಡಬಹುದು. ಈ ಕೂಪನ್ನುಗಳು ಒನ್ ಇಂಡಿಯಾದ ವೆಬ್ ತಾಣಗಳಲ್ಲಿ ಲಭ್ಯವಿದ್ದು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಲಭ್ಯವಿರುವ ಎಲ್ಲ ಕೂಪನ್ನುಗಳು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳಷ್ಟೆ ಆಗಿರುತ್ತವೆ. ಇನ್ನೇಕೆ ತಡ ಇಂದೆ ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ನಿಮಗಿಷ್ಟವಾದ ಕೊಡುಗೆ ಅಥವಾ ಕೂಪನ್ನುಗಳನ್ನು ಉಚಿತವಾಗಿ ಪಡೆದುಕೊಳ್ಳಿ.
Get Rs.10000 Off on International Flights and Hotels Hurry up!
Cleartrip Coupons: Get Upto Rs.2000 off on Flights and more Hurry up!
DOUBLE DEAL: Get 50% instant cashback on Cleartrip activities (Use the Code: ACTOFFER)
AMAZING! Get 55% cashback on your domestic hotel bookings (Cleartrip Offer)
CASHBACK! Get 70% off on domestic hotels plus activity worth Rs.250 free NOW


Click it and Unblock the Notifications















