Search
  • Follow NativePlanet
Share
» »ಸ್ವಾತಂತ್ರ್ಯ ವಿಶೇಷದ ಐದು ಕೂಪನ್ನುಗಳು

ಸ್ವಾತಂತ್ರ್ಯ ವಿಶೇಷದ ಐದು ಕೂಪನ್ನುಗಳು

By Vijay

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರಕುವ ಎಲ್ಲ ಕೂಪನ್ನುಗಳು ಸಂಪೂರ್ಣ ಉಚಿತ ಹಾಗೂ ಚಾಲ್ತಿಯಲ್ಲಿರುತ್ತವೆ. ಯಾವುದೆ ಸಂಕೋಚವಿಲ್ಲದೆ ನಿರ್ಭಯವಾಗಿ ನೀವು ಈ ಕೂಪನ್ನುಅಗಳನ್ನು ಬಳಸಿ ಶಾಪಿಂಗ್ ಮಾಡಬಹುದು ಹಾಗೂ ಪ್ರತಿ ಸಮಯದಲ್ಲೂ ಹೆಚ್ಚು ಹಣ ಉಳಿಸಬಹುದು.

ಪೇಟಿಎಂ ಕೂಪನ್ನುಗಳು : ಬಸ್ ಟಿಕೆಟ್ ಬುಕ್ ಮಾಡಿ ಹಾಗೂ 40% ರವರೆಗೆ ಕಡಿತ ಪಡೆಯಿರಿ

ನಿಮ್ಮ ಪ್ರತಿಯೊಂದು ಅವಶ್ಯಕತೆ ಹಾಗೂ ಬಯಕೆಗಳನ್ನು ಪೇಟಿಎಂನಲ್ಲಿ ಸಾಕಾರಗೊಳಿಸಿಕೊಳ್ಳಬಹುದು. ಪ್ರವಾಸದ ವಿಭಾಗದಲ್ಲಿ ಪೇಟಿಎಂ ವಿನೂತನ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ಒದಗಿಸುತ್ತಿದೆ. ಈ ಕೊಡುಗೆಗಳನ್ನು ಪಡೆಯಲು ನೀವು ಮಾಡಬೇಕಾಗಿರುವುದಿಷ್ಟೆ. ಈ ಲಿಂಕ್ ಕ್ಲಿಕ್ ಮಾಡಿ.

ಯಾತ್ರಾ ಕೂಪನ್ನುಗಳು : ದೇಶೀಯ ಹೋಟೆಲ್ ಬುಕ್ಕಿಂಗ್ ಮೇಲೆ 40% ರವರೆಗೆ ಕಡಿತ ಪಡೆಯಿರಿ

ಇಲ್ಲಿ ನೀವು ಅಗಸ್ಟ್ 2015 ರ ವಿಶೇಷ ಕೂಪನ್ನುಗಳನ್ನು ಪಡೆಯಬಹುದು. ಪ್ರತಿ ಪ್ರವಾಸದ ತಾಣಗಳನ್ನು, ಹೋಟೆಲ್ ವಾಸ್ತವ್ಯಗಳನ್ನು ಯಾತ್ರಾದ ಮೂಲಕ ಸುಲಭವಾಗಿ ಬುಕ್ ಮಾಡಿ ಗರಿಷ್ಠ ಮೊತ್ತದ ಹಣವನ್ನು ಉಳಿತಾಯ ಮಾಡಬಹುದು. ಮೇಲಿನ ಲಿಂಕನ್ನು ಕ್ಲಿಕ್ ಮಾಡಿ ಹಾಗೂ ಕೊಡುಗೆಗಳ ಲಾಭ ತೆಗೆದುಕೊಳ್ಳಿ.

ಮೇಕ್ ಮೈ ಟ್ರಿಪ್ ಕೂಪನ್ನುಗಳು : ಪ್ರಾರಂಭಿಕ ಕೊಡುಗೆಯಾಗಿ ದೇಶೀಯ ಹೋಟೆಲ್ ಬುಕ್ ಮಾಡಿ 2000 ರೂ ಕಡಿತ ಪಡೆಯಿರಿ

ಸ್ವಾತಂತ್ರ್ಯ ವಿಶೇಷದ ಐದು ಕೂಪನ್ನುಗಳು

ಅಗಸ್ಟ್ 2015 ರ ಮೇಕ್ ಮೈ ಟ್ರಿಪ್ ಕೂಪನ್ನುಗಳು. ಇಲ್ಲಿ ನೀವು ಕೇವಲ ದೇಶೀಯ ಹೋಟೆಲ್ ಗಳಲ್ಲಿ ವಾಸ್ತವ್ಯವನ್ನು ಬುಕ್ ಮಾಡುವುದಲ್ಲದೆ ಫ್ಲೈಟ್ ಬುಕ್ಕಿಂಗ್ ಅನ್ನೂ ಸಹ ಮಾಡಬಹುದಾಗಿದೆ. ಈ ಸ್ವಾತಂತ್ರ್ಯ ತಿಂಗಳ ಅಂಗವಾಗಿ ವಿಶೇಷ ರಿಯಾಯಿತಿಗಳನ್ನೂ ಸಹ ಪಡೆಯಬಹುದು.

ರೆಡ್ ಬಸ್ ಕೂಪನ್ನುಗಳು : ಬಸ್ ಟಿಕೆಟ್ ಬುಕ್ ಮಾಡಿ ನೇರವಾಗಿ 50% ರಷ್ಟು ವಿನಾಯಿತಿ ಪಡೆಯಿರಿ

ಅಗಸ್ಟ್ 2015 ರ ರೆಡ್ ಬಸ್ ಕೂಪನ್ನುಗಳು. ನೀವು ಕೇವಲ ಅರ್ಧದಷ್ಟು ಹಣ ವ್ಯಯಿಸಲು ಅರ್ಹರಿದ್ದಾಗ ಪೂರ್ಣ ಹಣ ಯಾಕೆ ನೀಡಬೇಕು? ಪ್ರವಾಸದ ಯೋಜನೆಯಲ್ಲಿದ್ದೀರಾ? ಹಾಗಾದರೆ ಮೇಲಿನ್ ಲಿಂಕನ್ನು ಕ್ಲಿಕ್ ಮಾಡಿ ಬಸ್ ಟಿಕೆಟ್ ಅನ್ನು ಬುಕ್ ಮಾಡಿ ಹಾಗೂ ನೇರವಾಗಿ 50% ರಷ್ಟು ವಿನಾಯಿತಿ ಪಡೆಯಿರಿ.

ಗೊಐಬಿಬೊ ಕೂಪನ್ನುಗಳು : ಫ್ಲೈಟ್ ಬುಕ್ ಮಾಡಿ 1000 ರೂ. ಮರಳಿ ಪಡೆಯಿರಿ, ಸೀಮಿತ ಅವಧಿಗೆ ಮಾತ್ರ

ಅಗಸ್ಟ್ 2015 ರ ಗೊಐಬಿಬೊ ಕೂಪನ್ನುಗಳು. ದೇಶೀಯ ಹಾಗೂ ಅಂತಾರಾಷ್ಟ್ರೀಯ ಫ್ಲೈಟು ದರಗಳ ಮೇಲೆ ಈಗ ಭಾರಿ ರಿಯಾಯಿತಿ, ಕೇವಲ ಗೊಐಬಿಬೊದಲ್ಲಿ ಮಾತ್ರ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಗೊಐಬಿಬೊದ ಕೂಪನ್ನುಗಳನ್ನು ಸಂಪೂರ್ಣವಾಗಿ ಉಚಿತ ಪಡೆಯಿರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+