Search
  • Follow NativePlanet
Share
» »ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ

ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ

By Vijay

ಈಗ ಕ್ಯಾಬ್ ಬುಕ್ ಮಾಡುವುದು ಬಹಳ ಸರಳ ಹಾಗೂ ಸುಲಭವಾದ ಕೆಲಸವಾಗಿದೆ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ.

ಭಾರತದ 5000 ಕ್ಕೂ ಅಧಿಕ ಸ್ಥಳಗಳಲ್ಲಿ ಕ್ಯಾಬ್ ಬುಕ್ ಮಾಡಬಹುದಾಗಿದೆ. ಮೂರು ಹಂತಗಳ ಬುಕ್ಕಿಂಗ್ ವಿಧಾನದ ಮೂಲಕ ಎಲ್ಲ ವಯೋಮಾನದವರ ಅಭಿ ರುಚಿಗೆ ತಕ್ಕಂತೆ ಕ್ಯಾಬ್ ಬುಕ್ ಮಾಡಬಹುದಾಗಿದೆ. ನಿಮಗೆ ಬೇಕಾದ ಸ್ಥಳದಿಂದಲೆ ನಿಮ್ಮನ್ನು ಕರೆದೊಯ್ಯಲು ಕ್ಯಾಬ್ ಬರುವುದರಿಂದ ಇದು ಮತ್ತಷ್ಟು ಅನುಕೂಲಕರವಾಗಿದೆ.

ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ

ನೇಟಿವ್ ಪ್ಲ್ಯಾನೆಟ್ ಕ್ಯಾಬ್ಸ್ ತನ್ನ ಗ್ರಾಹಕರ ಸಹಾಯಕ್ಕಾಗಿ 24 ಗಂಟೆಗಳ ಕಾಲವೂ ಕಾರ್ಯತತ್ಪರವಾಗಿರುತ್ತದೆ. ಹೀಗಾಗಿ ಗ್ರಾಹಕ ದಿನದ ಯಾವುದೆ ಸಮಯದಲ್ಲೂ ಗ್ರಾಹಕ ಸೇವೆಯನ್ನು ಸುಲಭವಾಗಿ ಪಡೆಯಬಲ್ಲರು. ಪ್ರಯಾಣಿಕರಿಗೆ 100% ರಷ್ಟು ಭದ್ರತೆ ದೊರೆಯುವುದು.

ಈ ಕೆಳಗಿನವು ನೀವು ತಪ್ಪಿಸಿಕೊಳ್ಳದಂತಹ ಕೆಲವು ಅದ್ಭುತ ಕೊಡುಗೆಗಳು

ಅಹ್ಮದಾಬಾದ್ ನಿಂದ ಸೂರತ್ ಪ್ರಯಾಣದ ಮೇಲೆ ನೇರ 42% ರಷ್ಟು ಕಡಿತ

ಚೆನ್ನೈನಿಂದ ಏಕಮುಖದ ಪ್ರಯಾಣದ ಮೇಲೆ ಪ್ರತಿ ಕಿ.ಮೀ ಕೇವಲ ರೂ. 10.25 ಮಾತ್ರ

ಮುಂಬೈನಿಂದ ಪುಣೆ ಪ್ರಯಾಣದ ಮೇಲೆ ನೇರ 27% ರಷ್ಟು ಕಡಿತ

ಬೆಂಗಳೂರಿನಿಂದ ಏಕಮುಖದ ಪ್ರಯಾಣದ ಮೇಲೆ ಪ್ರತಿ ಕಿ.ಮೀ ಕೇವಲ ರೂ. 9 ಮಾತ್ರ

ಹೆಚ್ಚಿನ ಹಣ ಉಳಿತಾಯ, ಅದ್ಭುತ ಕೊಡುಗೆ ಪಡೆಯಲು ಕ್ಯಾಬ್ ಬುಕ್ ಮಾಡುವಲ್ಲಿ ನೀವೆ ಮೊದಲಿಗರಾಗಿ, ಈ ಲಿಂಕ್ ಕ್ಲಿಕ್ ಮಾಡಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+