Search
  • Follow NativePlanet
Share
» »ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು

ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು

By Vijay

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಹಿಂದೆ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗುತ್ತದೆ. ಅಲ್ಲದೆ ಇನ್ನೊಂದು ದಂತಕಥೆಯ ಪ್ರಕಾರ, ಇಲ್ಲಿರುವ ಊರದೇವತೆ ದಾಂಡೇಲಪ್ಪನಿಂದ ಈ ಹೆಸರುಬಂದಿದೆ ಎಂದೂ ಸಹ ಹೇಳಲಾಗುತ್ತದೆ. ಸರಿ, ಅದೇನೆ ಇರಲಿ, ಮತ್ತೊಂದು ಅದ್ಭುತ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾದ ಗೋವಾದಿಂದ ಕೇವಲ 125 ಕಿ.ಮೀ ಗಳಷ್ಟು ದೂರವಿರುವ ದಾಂಡೇಲಿಯು ದಟ್ಟವಾದ ಹಸಿರು ಕಾಡು ಹಾಗೂ ಅದರಲ್ಲಿರುವ ವೈವಿಧ್ಯಮಯ ಜೀವ ಸಂಕುಲ ಮತ್ತು ಸಸ್ಯ ಸಂಪತ್ತಿನ ದರ್ಶನ ಭಾಗ್ಯ ಕರುಣಿಸುತ್ತದೆ.

ಒಮ್ಮೊಮ್ಮೆ ಕೆಲಸದ ಒತ್ತಡ ಜಾಸ್ತಿಯಾದಾಗ ಎಲ್ಲಾದರೂ ದೂರದ ಕಾಡಿನ ಪ್ರದೇಶಕ್ಕೆ ತೆರಳಿ ಕೆಲ ಸಮಯವನ್ನು ಆನಂದದಿಂದ ಕಳೆಯಬೇಕು ಅನಿಸುವುದು ಸಹಜ. ಆ ರೀತಿಯ ಭಾವನೆ ಆಕಸ್ಮಿಕವಾಗಿ ನಿಮ್ಮಲ್ಲೇನಾದರು ಬಂದರೆ ದಾಂಡೇಲಿಗೆ ಭೇಟಿ ನೀಡುವುದರ ಕುರಿತು ಯೋಚಿಸಿ ನೋಡಿ. ಏಕೆಂದರೆ ಈ ಕಾಡಿನ ನಾಡು ಕೇವಲ ಪ್ರಕೃತಿಯ ರಮ್ಯ ನೋಟವನ್ನು ಕರುಣಿಸುವುದಲ್ಲದೆ ನಿಮ್ಮೊಳಗಿರುವ ಸಾಹಸ ಮನೋಭಾವವನ್ನು ಒರೆಗೆ ಹಚ್ಚಲೂ ಕೂಡ ನೆರವಾಗುತ್ತದೆ.

ಹಲವಾರು ಕ್ಯಾಂಪುಗಳು, ರಿಸಾರ್ಟುಗಳು ದಾಂಡೇಲಿಯಲ್ಲಿದ್ದು, ನಿಮ್ಮ ಮನ ತಣಿಯುವಷ್ಟು ಸಾಕಷ್ಟು ಆಯ್ಕೆಗಳನ್ನು ಇವು ಒದಗಿಸುತ್ತವೆ. ಜಂಗಲ್ ಸಫಾರಿ ಇರಬಹುದು, ಚಾರಣವಿರಬಹುದು ಇಲ್ಲವೆ ರಿವರ್ ರಾಫ್ಟಿಂಗ್ ನಂತಹ ಚಟುವಟಿಕೆಗಳಿರಬಹುದು, ಎಲ್ಲವೂ ಇಲ್ಲಿ ಲಭ್ಯ. ಇಲ್ಲಿರುವ ಮತ್ತೊಂದು ವಿಶೇಷ ದಾಂಡೇಲಿ ಅಭಯಾರಣ್ಯ. ಇದು ಕರ್ನಾಟಕದ ಎರಡನೇಯ ದೊಡ್ಡ ಅಭಯಾರಣ್ಯವಾಗಿದೆ. ಸಾಕಷ್ಟು ಬಗೆಯ ಪ್ರಾಣಿ ಹಾಗೂ ಬಣ್ಣ ಬಣ್ಣದ ಹಕ್ಕಿಗಳಿಗೆ ಇದು ಹೆಸರುವಾಸಿಯಾಗಿದೆ.

ಸಿಂಥೇರಿ ಬಂಡೆಗಳು, ಉಳವಿ ಶ್ರೀಕ್ಷೇತ್ರ, ಅಂಬಿಕಾನಗರ, ಕಾವಲಾ ಗುಹೆಗಳು, ಕಾಳಿ ನದಿ, ಸೂಪಾ ಆಣೆಕಟ್ಟುಗಳಂತಹ ಜನಪ್ರಿಯ ಆಕರ್ಷಣೆಗಳಿಂದ ಸುತ್ತುವರೆದಿರುವ ದಾಂಡೇಲಿಯು ಬೆಂಗಳೂರಿನಿಂದ 480 ಕಿ.ಮೀ ಗಳಷ್ಟು ಅಂತರದಲ್ಲಿದೆ. ಬೆಳಗಾವಿ, ಗೋವಾ, ಕಾರವಾರ, ಹುಬ್ಬಳ್ಳಿ-ಧಾರವಾಡ, ಮುಂಬೈ, ಬೆಂಗಳೂರುಗಳಿಂದ ದಾಂಡೇಲಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ರೈಲಿನ ಮೂಲಕ ತೆರಳಬೇಕಿದ್ದರೆ ಬೆಂಗಳೂರು ಅಥವಾ ಮುಂಬೈಗಳಿಂದ ಲೋಂಡಾದ ವರೆಗೆ ತೆರಳಿ ಅಲ್ಲಿಂದ ರಸ್ತೆಯ ಮೂಲಕ ಒಂದುವರೆ ಘಂಟೆಯಷ್ಟು ಪ್ರಯಾಣಾವಧಿಯ ಮೂಲಕ ದಾಂಡೇಲಿಯನ್ನು ತಲುಪಬಹುದು.

ದಾಂಡೇಲಿಯ ವಿವಿಧ ಸೋಜಿಗಗಳನ್ನು ಸ್ಲೈಡುಗಳ ಮೂಲಕ ಒಂದೊಂದಾಗಿ ಆನಂದಿಸಿ.

ದಾಂಡೇಲಿ:

ದಾಂಡೇಲಿ:

ಅಬ್ಬಾ...ಈ ಘಳಿಗೆಗಾಗಿ ಏಷ್ಟೊ ದಿನಗಳಿಂದ ಕಾಯುತ್ತಿದ್ದೆ. ದಾಂಡೇಲಿಯ ಕಾಳಿ ನದಿಯ ಚಿಕ್ಕ ತೊರೆಯಲ್ಲೊಂದು ಜಂಪು.

ಚಿತ್ರಕೃಪೆ: Madhavan Muthukaruppan

ದಾಂಡೇಲಿ:

ದಾಂಡೇಲಿ:

ಕಾಳಿ ನದಿಯಲ್ಲಿ ಈ ರೀತಿಯ ರಿವರ್ ರಾಫ್ಟಿಂಗ್ ನಮಗೂ ತುಂಬ ಇಷ್ಟ.

ಚಿತ್ರಕೃಪೆ: Madhavan Muthukaruppan

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವಿಹಂಗಮ ಪರಿಸರ ಚಿತ್ರೀಕರಣಕ್ಕೂ ಸೈ...ನಿರ್ದೇಶಕ್ಕರೆ ಇಲ್ಲೊಮ್ಮೆ ಕಣ್ಣು ಹಾಯಿಸಿ!

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ದಟ್ಟ ಕಾಡಿನಲ್ಲಿ ಒಂದು ಮುಂಜಾವು....

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ದಟ್ಟವಾದ ಕಾಡಿನಲ್ಲಿ ಸುಂದರವಾದ ರಿಸಾರ್ಟ್ ಕಾಟೇಜುಗಳು.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ. ಕಾಳಿ ನದಿಯ ವೈಭವದ ಪ್ರಯಾಣ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ. ದಾಂಡೇಲಿ ಕಾಡಿನ ಮಧ್ಯದೊಳಗೆ ಗುಹೆಯೊಂದರಲ್ಲಿರುವ ಶಿವಲಿಂಗ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Anks

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Anks

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Anks

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: shrikant rao

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Alosh Bennett

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Karthik Narayana

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Karthik Narayana

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ. ಚಾರಣಕ್ಕೂ ಹೇಳಿ ಮಾಡಿಸಿದ ಹಾಗಿದೆ ಈ ದಾಂಡೇಲಿ.

ಚಿತ್ರಕೃಪೆ: toufeeq hussain

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ. ಕಾಳಿ ನದಿಯಲ್ಲಿ ವೈಟ್ ರಿವರ್ ರಾಫ್ಟಿಂಗ್ ನ ಅನುಭವವೆ ಬೇರೆ.

ಚಿತ್ರಕೃಪೆ: Ankur P

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Geo Philips

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Geo Philips

ದಾಂಡೇಲಿ:

ದಾಂಡೇಲಿ:

ದಾಂಡೇಲಿಯ ವೈಭೋಗ.

ಚಿತ್ರಕೃಪೆ: Balamurugan Natarajan

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+