ಹೌದು, ನೀವು ಓದುತ್ತಿರುವುದು ನಿಜ. ಕ್ಯಾಬ್ ಬುಕ್ ಮಾಡುವುದು ಇಷ್ಟೊಂದು ಸುಲಭ ಅಂತ ನಿಮಗೆ ಎಂದು ಅನಿಸಿರಿಲಿಕ್ಕಿಲ್ಲ ಅಲ್ಲವೆ? ಆದರೆ ಇದು ಸತ್ಯ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ.
ಈ ಸೌಲಭ್ಯ ತುಂಬ ಸರಳವಾಗಿದೆ. ಆಯ್ಕೆ ಪಟ್ಟಿಯಲ್ಲಿ ನಿಮಗಿಷ್ಟವಾದ ಅಥವಾ ಬೇಕೆನಿಸುವ ವಾಹನ ಹುಡುಕಿ, ಭಾರತದ 5000 ಕ್ಕೂ ಅಧಿಕ ಸ್ಥಳಗಳಲ್ಲಿ ಕ್ಯಾಬ್ ಬುಕ್ ಮಾಡಬಹುದಾಗಿದೆ. ಮೂರು ಹಂತಗಳ ಬುಕ್ಕಿಂಗ್ ವಿಧಾನದ ಮೂಲಕ ಎಲ್ಲ ವಯೋಮಾನದವರ ಅಭಿ ರುಚಿಗೆ ತಕ್ಕಂತೆ ಕ್ಯಾಬ್ ಬುಕ್ ಮಾಡಬಹುದಾಗಿದೆ. ನಿಮಗೆ ಬೇಕಾದ ಸ್ಥಳದಿಂದಲೆ ನಿಮ್ಮನ್ನು ಕರೆದೊಯ್ಯಲು ಕ್ಯಾಬ್ ಬರುವುದರಿಂದ ಇದು ಮತ್ತಷ್ಟು ಅನುಕೂಲಕರವಾಗಿದೆ.

ನೇಟಿವ್ ಪ್ಲ್ಯಾನೆಟ್ ಕ್ಯಾಬ್ಸ್ ತನ್ನ ಗ್ರಾಹಕರ ಸಹಾಯಕ್ಕಾಗಿ 24 ಗಂಟೆಗಳ ಕಾಲವೂ ಕಾರ್ಯತತ್ಪರವಾಗಿರುತ್ತದೆ. ಹೀಗಾಗಿ ಗ್ರಾಹಕ ದಿನದ ಯಾವುದೆ ಸಮಯದಲ್ಲೂ ಗ್ರಾಹಕ ಸೇವೆಯನ್ನು ಸುಲಭವಾಗಿ ಪಡೆಯಬಲ್ಲರು. ಪ್ರಯಾಣಿಕರಿಗೆ 100% ರಷ್ಟು ಭದ್ರತೆ ದೊರೆಯುವುದು. ಭಾರತದ 5000 ಕ್ಕೂ ಅಧಿಕ ಸ್ಥಳಗಳಲ್ಲಿ ಕ್ಯಾಬ್ ಬುಕ್ ಮಾಡಬಹುದಾಗಿದೆ. ಸರಳ ಹಾಗೂ ಶೀಘ್ರವಾಗಿ ಕ್ಯಾಬ್ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ಕಡಿಮೆ ದರ ಹಾಗೂ ಅದ್ಭುತ ಕ್ಯಾಷ್ ಬ್ಯಾಕ್ ಕೊಡುಗೆಗಳಲ್ಲಿ ನಿಮ್ಮ ಕ್ಯಾಬ್ ಬುಕ್ ಮಾಡಿ
ಬೇರೆ ಪಟ್ಟಣಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಬೇಕೆ? ಸ್ಥಳೀಯ ಪ್ರಯಾಣ ಮಾಡಬೇಕೆ? ಏರ್ ಪೋರ್ಟ್ ಹಾಗೂ ಹೋಟೆಲುಗಳಿಂದ ಪ್ರಯಾಣಿಸಬೇಕೆ? ಹಾಗಿದ್ದಲ್ಲಿ ಕ್ಲಿಯರ್ ಕಾರ್ ರೆಂಟಲ್ ಸಹಯೋಗದೊಂದಿಗೆ ಪರಿಚಯಿಸಲಾದ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಸೌಲಭ್ಯ ಆಯ್ಕೆ ಮಾಡಿ.


Click it and Unblock the Notifications















