Search
  • Follow NativePlanet
Share
» »ನಿಮಗಿಷ್ಟವಾಗುವ ಐದು ಅದ್ಭುತ ಕೊಡುಗೆಗಳು

ನಿಮಗಿಷ್ಟವಾಗುವ ಐದು ಅದ್ಭುತ ಕೊಡುಗೆಗಳು

By Vijay

ಇಂದು ಆನ್ ಲೈನ್ ತಾಣಗಳಲ್ಲಿ ಫ್ಲಿಪ್ ಕಾರ್ಟ್, ಜಬಾಂಗ್, ಮಿಂಟ್ರಾ, ಇಬೆ, ಫುಡ್ ಪಾಂಡಾ, ಅಮೇಜಾನ್, ಕ್ಲಿಯರ್ ಟ್ರಿಪ್, ಯಾತ್ರಾ, ಗೊಐಬಿಬೊ ನಂತಹ ವೆಬ್ ತಾಣಗಳು ಮಂಚೂಣಿಯಲ್ಲಿದ್ದು ಗ್ರಾಹಕರಿಗಾಗಿ ಹಲವಾರು ಅದ್ಭುತ ಕೊಡುಗೆಗಳನ್ನು ಕೂಪನ್ನುಗಳ ಮೂಲಕ ಒದಗಿಸುತ್ತಿದೆ.

ಇಂತಹ ಗುಣಮಟ್ಟದ ಹಾಗೂ ಗ್ರಾಹಕರ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸುವಂತಹ ಈ ವೆಬ್ ತಾಣಗಳ ಕೂಪನ್ನುಗಳನ್ನು ಒನ್ ಇಂಡಿಯಾ ತನ್ನ ಗ್ರಾಹಕರಿಗೆ ಒದಗಿಸುವಲ್ಲಿ ನಿರತವಾಗಿದೆ. ಇನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಇತ್ತೀಚಿನ ಹಾಗೂ ಚಾಲ್ತಿಯಲ್ಲಿರುವ ಎಲ್ಲ ರಿಟೈಲರುಗಳ ತಾಜಾ ಕೂಪನ್ನುಗಳನ್ನು ಪಡೆಯಬಹುದು ಅದು ಕೂಡ ಸಂಪೂರ್ಣ ಉಚಿತವಾಗಿ.

ಇದಲ್ಲದೆ, ಒನ್ ಇಂಡಿಯಾ ಆನ್ ಲೈನ್ ಮಾರುಕಟ್ಟೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ಹೊಸ ರಿಟೈಲರುಗಳನ್ನೂ ಸಹ ಪರಾಮರ್ಶಿಸಿ ತನ್ನ ಗ್ರಾಹಕರಿಗೆ ಒದಗಿಸುವಲ್ಲಿ ನಿರತವಾಗಿದೆ. ಇದರಿಂದ ನೀವು ನಿಮಗೆ ಯಾವಾಗ ಬೇಕೋ ಆವಾಗ ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಬಂದು ನಿಮಗಿಷ್ಟವಾಗುವ ಬ್ರ್ಯಾಂಡ್ ನ ಶಾಪಿಂಗ್ ನಿಸ್ಸಂಕೋಚವಾಗಿ ಮಾಡಬಹುದು.

ನಿಮಗಿಷ್ಟವಾಗುವ ಐದು ಅದ್ಭುತ ಕೊಡುಗೆಗಳು

ಇಲ್ಲಿ ಶಾಪಿಂಗ್ ಎಂದಾಗ ಕೇವಲ ಅದು ಒಂದು ನಿರ್ದಿಷ್ಟ ಉತ್ಪನ್ನಕ್ಕೆ ಮಾತ್ರ ಸೀಮಿತವಾಗಿರದೆ ಪುಸ್ತಕ, ಬ್ಯಾಗ್, ಚಪ್ಪಲಿಗಳು, ಬೂಟುಗಳು, ಸಂಗೀತದ ಸಿಡಿಗಳು, ಮಕ್ಕಳ ಉತ್ಪನ್ನಗಳು, ತಿಂಡಿ ಖಾದ್ಯಗಳು ಹೀಗೆ ಅನೇಕ ವಿಧವಾದ ಉತ್ಪನ್ನಗಳ ಶಾಪಿಂಗ್ ಅನ್ನು ಹಣ ಉಳಿಸುತ್ತ ಸರಳವಾಗಿ ಕೂಪನ್ನುಗಳನ್ನು ಬಳಸುವುದರ ಮೂಲಕ ಮಾಡಬಹುದು.

ಒನ್ ಇಂಡಿಯಾದ ಎಲ್ಲ ಕೂಪನ್ನುಗಳು ಸಂಪೂರ್ಣವಾಗಿ ಉಚಿತವಾಗಿದ್ದು ಪ್ರತಿ ದಿನ ನವೀಕರಣಗೊಳ್ಳುತ್ತಿರುತ್ತವೆ. ಅಲ್ಲದೆ ಹಬ್ಬ ಹರಿ ದಿನಗಳಲ್ಲಂತೂ ಒನ್ ಇಂಡಿಯಾ ವಿಶೇಷವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ಯಾತ್ರಾ ಕೂಪನ್ : ದೇಶೀಯ ಟಿಕೆಟ್ ಬುಕ್ ಮಾಡಿ ಹಾಗೂ 750 ರೂ.ಗಳ ವಿನಾಯಿತಿ ಪಡೆಯಿರಿ

ಪೇಟಿಎಂ ಕೂಪನ್ : ಬಸ್ ಟಿಕೆಟ್ ಗಳ ಮೇಲೆ ನೇರ 25% ರಷ್ಟು ಹಣ ಮರಳಿ ಪಡೆಯಿರಿ, ತ್ವರೆ ಮಾಡಿ, ಸೀಮಿತ ಅವಧಿಯವರೆಗೆ ಮಾತ್ರ

ಗಿಐಬಿಬೊ ಕೂಪನ್ : ಎಲ್ಲ ದೇಶೀಯ ಫ್ಲೈಟ್ ಬುಕ್ಕಿಂಗ್ ಮೇಲೆ 1000 ರೂ. ಕಡಿತ

ಕ್ಲಿಯರ್ ಟ್ರಿಪ್ ಕೂಪನ್ : ಅಂತಾರಾಷ್ಟ್ರೀಯ ಫ್ಲೈಟ್ ಟಿಕೆಟ್ ಮೇಲೆ 8000 ರೂ.ಗಳ ವಿನಾಯಿತಿ

ಉಬರ್ ಕೂಪನ್ : ಮೊದಲ ಎರಡು ಪ್ರಯಾಣಗಳ ಮೇಲೆ 350 ರೂ. ಕಡಿತ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+