Search
  • Follow NativePlanet
Share
» »ಮೇಕ್ ಮೈ ಟ್ರಿಪ್ ವತಿಯಿಂದ ಅತ್ಯದ್ಭುತ ಕೊಡುಗೆಗಳು!

ಮೇಕ್ ಮೈ ಟ್ರಿಪ್ ವತಿಯಿಂದ ಅತ್ಯದ್ಭುತ ಕೊಡುಗೆಗಳು!

ಒನ್ ಇಂಡಿಯಾ ತನ್ನ ಗ್ರಾಹಕರಿಗೆಂದು ತಂದಿದೆ ಮೇಕ್ ಮೈ ಟ್ರಿಪ್ ವತಿಯಿಂದ ಹೊಚ್ಚ ಹೊಸ ಕೊಡುಗೆಗಳು ಹಾಗೂ ಪ್ರವಾಸಿ ಕೂಪನ್ನುಗಳು, 90% ರವರೆಗೂ ಹಣಮರುಸಂದಾಯ

By Vijay

ಫೆಬ್ರುವರಿಯಲ್ಲಿ ನಿಮಗೆ ಪ್ರವಾಸ ಮಾಡಬೇಕೆ ಅಥವಾ ಫೆಬ್ರುವರಿ ಬಿಡುವಿಲ್ಲದ ಪ್ರಯಾಣಗಳಿಂದ ತುಂಬಿದೆಯೆ? ಏನಾದರೂ ಸರಿ, ಚಿಂತಿಸದಿರಿ ಏಕೆಂದರೆ ಪ್ರತಿ ಪ್ರವಾಸದಲ್ಲೂ ಹೆಚ್ಚಿನ ಹಣ ಉಳಿತಾಯ ನೀವು ಮಾಡಬಲ್ಲವರಾಗುತ್ತೀರಿ.

ನಿಮಗೇನಾದರೂ ಸಂದೆಹವೆ? ಸರಿ, ನಿಮ್ಮ ಮೊದಲ ಉಳಿತಾಯವೆ ಹೋಟೆಲ್ ಬುಕ್ಕಿಂಗ್ ಮೇಲೆ ಅಮೋಘ 90% ರಷ್ಟು ವಿನಾಯಿತಿ ಕೊಡಿಸುವುದಲ್ಲದೆ ಅಂತರಾಷ್ಟ್ರೀಯ ಫ್ಲೈಟು ಟಿಕೆಟ್ಟು ದರಗಳ ಮೇಲೆ ರು.25000 ಗಳಷ್ಟು ರಿಯಾಯಿತಿ ದೊರಕುವಂತಾದರೆ ಹೇಗೆ!

ಹಾಗಿದ್ದಲ್ಲಿ ಈ ಲಿಂಕನ್ನೊಮ್ಮೆ ಕ್ಲಿಕ್ ಮಾಡಿ, ಷರತ್ತುಗಳು ಅನ್ವಯ

ಮೇಕ್ ಮೈ ಟ್ರಿಪ್ ವತಿಯಿಂದ ಅತ್ಯದ್ಭುತ ಕೊಡುಗೆಗಳು!

ಈಗಲೇ ಪಡೆದುಕೊಳ್ಳಬಹುದಾದ 10 ಮೇಕ್ ಮೈ ಟ್ರಿಪ್ ಕೊಡುಗೆಗಳು

  • ಜೆಟ್ ಏರ್ವೇಸ್, ಸ್ಪಸ್ ಜೆಟ್, ಏರ್ ಇಂಡಿಯಾ ವಿಶೇಷ ದರ ರು. 999 ರಿಂದ ಪ್ರಾರಂಭ*
  • ಐಸಿಐಸಿಐ ಕಾರ್ಡ್ ಇರುವವರು ದೇಶೀಯ ಫ್ಲೈಟ್ ದರದ ಮೇಲೆ ರು. 1500 ಮರುಗಳಿಸಬಹುದು (Use Code- FLYMON)
  • ಐಸಿಐಸಿಐ ಕಾರ್ಡ್ ಇರುವವರಿಗೆ ಫ್ಲೈಟ್ ದರದ ಮೇಲೆ ರು. 3000 ರಷ್ಟು ತಕ್ಷಣ ವಿನಾಯಿತಿ (Use code- STAYMON)
  • ಹೋಟೆಲ್ ಬುಕ್ಕಿಂಗ್ ಕ್ಯಾನ್ಸ್ಲ್ ಮಾಡಿದರೂ ಸಹ ಪೂರ್ಣ ಹಣ ಮರುಸಂದಾಯ*
  • ಅಂತಾರಾಷ್ಟ್ರೀಯ ಹೋಟೆಲುಗಳಲ್ಲಿ ದೀರ್ಘ ಕಾಲ ತಂಗಿ ಹಾಗೂ ದೀರ್ಘ ಮೊತ್ತ ಉಳಿಸಿ (Use code- MMT10000)*
  • ಅಂತಾರಾಷ್ಟ್ರೀಯ ಫ್ಲೈಟ್ ಬುಕ್ ಮಾಡಿ ರು. 250000 ರದವರೆಗೆ ಹಣ ಮರುಪಾವತಿ (Use code- FLYNEW)
  • ದೇಶೀಯ ಹೋಟೆಲ್ ರೂಂ ಬುಕ್ ಮಾಡಿ ಹಾಗೂ 50% ರಷ್ಟು ವಿನಾಯಿತಿ ಪಡೆಯಿರಿ (MMTGO)
  • ಬಸ್ ಟಿಕೆಟ್ ಬುಕ್ ಮಾಡಿ ಹಾಗೂ ರು.68 ತಕ್ಷಣ ಉಳಿತಾಯ ಮಾಡಿ (FREEDOM68)
  • ಸ್ನೇಹಿತನನ್ನು ಪರಿಚಯಿಸಿ ಹಾಗೂ ರು. 7000 ದವರೆಗೂ ಗಳಿಸಿ*

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+