Search
  • Follow NativePlanet
Share

travel guide

Most Dangerous Cities: ಈ ನಗರಗಳಿಗೆ ಪ್ರವಾಸ ಹೊರಟರೆ 24 ಗಂಟೆಗಳ ಕಾಲ ಎಚ್ಚರವಾಗಿರಬೇಕು!

Most Dangerous Cities: ಈ ನಗರಗಳಿಗೆ ಪ್ರವಾಸ ಹೊರಟರೆ 24 ಗಂಟೆಗಳ ಕಾಲ ಎಚ್ಚರವಾಗಿರಬೇಕು!

ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮದ ಕ್ರೇಜ್ ವೇಗವಾಗಿ ಹೆಚ್ಚುತ್ತಿದೆ. ಬಹುತೇಕರು ತಮ್ಮ ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಿಗೆ ಹೊರಗೆ ಹೋಗಿ ಜಗತ್ತನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಅಷ್ಟೇ ಏಕೆ, ಇಂದು...
ಪ್ರವಾಸದಲ್ಲಿ ಖುಷಿಯಾಗಿರಬೇಕೇಂದ್ರೆ ಸರಿಯಾಗಿ ಬ್ಯಾಗ್‌ ಪ್ಯಾಕ್ ಮಾಡುವುದು ಮುಖ್ಯ, ಹಾಗಾದ್ರೆ ಯಾವುದನ್ನು ಒಯ್ಯಬೇಕು, ಒಯ್ಯಬಾರದು?

ಪ್ರವಾಸದಲ್ಲಿ ಖುಷಿಯಾಗಿರಬೇಕೇಂದ್ರೆ ಸರಿಯಾಗಿ ಬ್ಯಾಗ್‌ ಪ್ಯಾಕ್ ಮಾಡುವುದು ಮುಖ್ಯ, ಹಾಗಾದ್ರೆ ಯಾವುದನ್ನು ಒಯ್ಯಬೇಕು, ಒಯ್ಯಬಾರದು?

ನಾವು ಪ್ರವಾಸಕ್ಕೆ ತಯಾರಿಯನ್ನು ಅದೆಷ್ಟೇ ತಿಂಗಳಿಗೆ ಮುಂಚಿತವಾಗಿ ಮಾಡಿದರೂ ಯಾವಾಗಲೂ ಏನಾದರೂ ಒಂದನ್ನು ಮರೆಯುತ್ತೇವೆ ಅಥವಾ ತೆಗೆದುಕೊಂಡು ಹೋಗಬಹುದಾದ ವಸ್ತುಗಳ ಬಗ್ಗೆಯೂ ಐಡಿಯಾ ಬರುವುದಿಲ್ಲ. ನಿಮಗೂ ಈ ರೀತಿ ಎಂದಾದರೂ ಆಗಿರುವುದನ್ನು ನೀವು...
IRCTC: ಅತಿ ಕಡಿಮೆ ಬೆಲೆಗೆ ದಕ್ಷಿಣ ಯಾತ್ರಾ ಪ್ರವಾಸ ಪ್ಯಾಕೇಜ್… ಟಿಕೆಟ್ ದರ, ರೈಲು ವೇಳಾಪಟ್ಟಿ ಕುರಿತು ಮಾಹಿತಿ ಇಲ್ಲಿದೆ

IRCTC: ಅತಿ ಕಡಿಮೆ ಬೆಲೆಗೆ ದಕ್ಷಿಣ ಯಾತ್ರಾ ಪ್ರವಾಸ ಪ್ಯಾಕೇಜ್… ಟಿಕೆಟ್ ದರ, ರೈಲು ವೇಳಾಪಟ್ಟಿ ಕುರಿತು ಮಾಹಿತಿ ಇಲ್ಲಿದೆ

ಪ್ರವಾಸದ ಪ್ಯಾಕೇಜ್‌ನೊಂದಿಗೆ ಪ್ರಯಾಣಿಸುವುದರ ಪ್ರಯೋಜನವೆಂದರೆ ನೀವು ಪ್ರಯಾಣ ಯೋಜನೆ, ಹೋಟೆಲ್ ಬುಕಿಂಗ್, ಸಾರಿಗೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರವಾಸ ನಿರ್ವಾಹಕರೇ ನಿಮಗಾಗಿ ಎಲ್ಲಾ ವ್ಯವಸ್ಥೆಗಳನ್ನು...
ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್‌ ಮಾಡಿಕೊಂಡರೆ ಖಂಡಿತವಾಗಿಯೂ ಭಾರತದ ಈ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ ಮಳೆಗಾಲದಲ್ಲಿ ಈ ಸ್ಥಳಗಳ ಸೌಂದರ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ...
ದೇವಸ್ಥಾನಗಳಿಂದ ಹಿಡಿದು ಹಳೆಯ ಕೋಟೆಗಳವರೆಗೆ…ಧಾರವಾಡದಲ್ಲಿ ನೋಡಲೇಬೇಕಾದ ಆ 6 ಸ್ಥಳಗಳು

ದೇವಸ್ಥಾನಗಳಿಂದ ಹಿಡಿದು ಹಳೆಯ ಕೋಟೆಗಳವರೆಗೆ…ಧಾರವಾಡದಲ್ಲಿ ನೋಡಲೇಬೇಕಾದ ಆ 6 ಸ್ಥಳಗಳು

ವೈವಿಧ್ಯಮಯ ಸಂಸ್ಕೃತಿ, ಇತಿಹಾಸ ಮತ್ತು ಸುಂದರ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಧಾರವಾಡ. ಧಾರವಾಡ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಅಲ್ಲಿನ ಸಿಹಿ ಪೇಡ. ಇದು ಇಲ್ಲಿನ ಪ್ರಸಿದ್ಧವಾದ ಸಿಹಿ ತಿಂಡಿಯೂ ಹೌದು. ಧಾರವಾಡ ತುಂಬಾ...
ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಮಳೆಗಾಲದಲ್ಲಿ ಪ್ರವಾಸ ಅತ್ಯಂತ ಅಪಾಯಕಾರಿ ಎಂದು ಹೇಳುತ್ತಾರೆ. ಈ ಋತುವಿನಲ್ಲಿ ಗಿರಿಧಾಮಗಳಿಗೆ ಹೋಗಲು ಪ್ಲಾನ್‌ ಮಾಡುವುದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಏಕೆಂದರೆ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾಳಾಗುತ್ತವೆ, ಪರ್ವತಗಳು...
ಸೂರ್ಯಾಸ್ತದ ನಂತರವೂ ಸುತ್ತಾಡಬೇಕೆಂದರೆ ಇಲ್ಲಿ ಬನ್ನಿ….ರಾತ್ರಿಯಾದರೂ ಜನಜಂಗುಳಿ ಇರುವ ಟಾಪ್ 10 ಸ್ಥಳಗಳಿವು

ಸೂರ್ಯಾಸ್ತದ ನಂತರವೂ ಸುತ್ತಾಡಬೇಕೆಂದರೆ ಇಲ್ಲಿ ಬನ್ನಿ….ರಾತ್ರಿಯಾದರೂ ಜನಜಂಗುಳಿ ಇರುವ ಟಾಪ್ 10 ಸ್ಥಳಗಳಿವು

ಅನೇಕ ನಗರಗಳಲ್ಲಿ ಕತ್ತಲಾಗುತ್ತಿದ್ದಂತೆ ಜನರು ತಮ್ಮ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಕೆಲವರಿಗೆ ತಮಗಿಷ್ಟವಿದ್ದರೂ ಕೂಲ್‌ ನೈಟ್‌ ಲೈಫ್ ಆನಂದಿಸಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ನಗರಗಳಲ್ಲಿ...
ಈ ರಾಷ್ಟ್ರೀಯ ಉದ್ಯಾನವನಗಳನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ…

ಈ ರಾಷ್ಟ್ರೀಯ ಉದ್ಯಾನವನಗಳನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ…

ಭಾರತದಲ್ಲಿ ಭೇಟಿ ನೀಡಲು ಪ್ರವಾಸ ಸ್ಥಳಗಳಿಗೇನು ಕೊರತೆಯಿಲ್ಲ. ಅದು ಕಡಲತೀರದ ತಾಣವಾಗಲಿ ಅಥವಾ ಗಿರಿಧಾಮವಾಗಲಿ ಅಥವಾ ವನ್ಯಜೀವಿ ಅಭಯಾರಣ್ಯವಾಗಲಿ...ಹಲವಾರು ಆಯ್ಕೆಗಳಿದ್ದು, ನಿಮ್ಮ ರಜೆಯನ್ನು ನೀವು ಒಂದು ಅಥವಾ ಎರಡು ವರ್ಷಗಳ ಕಾಲ...
ಏನಿದು ಅಚ್ಚರಿ! ಪ್ರವಾಸಿಗರಿಂದಲೇ  ಈ ಸುಂದರ ತಾಣಗಳಿಗೆ ದೊಡ್ಡ ಆಪತ್ತು

ಏನಿದು ಅಚ್ಚರಿ! ಪ್ರವಾಸಿಗರಿಂದಲೇ ಈ ಸುಂದರ ತಾಣಗಳಿಗೆ ದೊಡ್ಡ ಆಪತ್ತು

Most Overcrowded Tourist Destinations: ಭಾರತವು ತನ್ನ ಸಂಸ್ಕೃತಿ, ಸೌಂದರ್ಯ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಆದರೆ ಅನೇಕ ಸ್ಥಳಗಳಿಗೆ ಬರುವ ಜನರು ಮೋಜು ಮಾಡುತ್ತಾರೆ. ಅತಿಯಾದ...
ನೀವು ಮಳೆಗಾಲದಲ್ಲಿ ಜಲಪಾತ ನೋಡಲು ತೆರಳುತ್ತಿದ್ದರೆ ಈ ಸುರಕ್ಷತಾ ಸಲಹೆಗಳನ್ನು ನಿರ್ಲಕ್ಷಿಸಬೇಡಿ…

ನೀವು ಮಳೆಗಾಲದಲ್ಲಿ ಜಲಪಾತ ನೋಡಲು ತೆರಳುತ್ತಿದ್ದರೆ ಈ ಸುರಕ್ಷತಾ ಸಲಹೆಗಳನ್ನು ನಿರ್ಲಕ್ಷಿಸಬೇಡಿ…

ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೆಂದರೆ ಅದೇನೋ ಖುಷಿ...ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣು ಸಾಲದು. ಹೌದು, ಜಲಪಾತಗಳ ರುದ್ರ ರಮಣೀಯ ದೃಶ್ಯ ನೋಡಲು ಸಾಧ್ಯವಾಗುವುದು ಮಾನ್ಸೂನ್ ಸಮಯದಲ್ಲಿ ಅಂದರೆ ಮಳೆಗಾಲದಲ್ಲಿ ಮಾತ್ರ....
ಐಆರ್‌ಸಿಟಿಸಿಯ ಹಿಮಾಚಲ ಪ್ರವಾಸದ ಪ್ಯಾಕೇಜ್ ತುಂಬಾ ಅಗ್ಗ.. ದರ ತಿಳಿದ ತಕ್ಷಣ ನೀವು ಟಿಕೆಟ್ ಬುಕ್ ಮಾಡುತ್ತೀರಿ…!

ಐಆರ್‌ಸಿಟಿಸಿಯ ಹಿಮಾಚಲ ಪ್ರವಾಸದ ಪ್ಯಾಕೇಜ್ ತುಂಬಾ ಅಗ್ಗ.. ದರ ತಿಳಿದ ತಕ್ಷಣ ನೀವು ಟಿಕೆಟ್ ಬುಕ್ ಮಾಡುತ್ತೀರಿ…!

ಮಳೆಗಾಲ ಪ್ರಾರಂಭವಾದ ತಕ್ಷಣ ಜನರು ಸುಂದರವಾದ ಗಿರಿಧಾಮಗಳಿಗೆ ಹೋಗಲು ಪ್ಲಾನ್‌ ಮಾಡುತ್ತಾರೆ. ಈ ಸಮಯದಲ್ಲಿ ನೀವೂ ಕೂಡ ಇಡೀ ಕುಟುಂಬ ಸಮೇತ ಸುಂದರ ಗಿರಿಧಾಮಗಳಿಗೆ ಹೋಗುವ ಯೋಚನೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿಯೇ. ಐಆರ್‌ಸಿಟಿಸಿ...
ಹಂಗಳೂರಿನಲ್ಲಿದೆ 80 ಅಡಿ ಎತ್ತರದ ಹನುಮಂತನ ಮೂರ್ತಿ… ಭಕ್ತಿಯಿಂದ ಬೇಡಿದರೆ ಇಷ್ಟಾರ್ಥ ಸಿದ್ಧಿ

ಹಂಗಳೂರಿನಲ್ಲಿದೆ 80 ಅಡಿ ಎತ್ತರದ ಹನುಮಂತನ ಮೂರ್ತಿ… ಭಕ್ತಿಯಿಂದ ಬೇಡಿದರೆ ಇಷ್ಟಾರ್ಥ ಸಿದ್ಧಿ

ಕರ್ನಾಟಕ ರಾಜ್ಯದಲ್ಲಿರುವ ಹಂಗಳೂರಿನ ಪ್ರಸನ್ನ ಆಂಜನೇಯ ದೇವಾಲಯವು ಪ್ರಪಂಚದಾದ್ಯಂತ ಪ್ರವಾಸಿಗರ ಗಮನವನ್ನು ಸೆಳೆದಿರುವ ಒಂದು ಅದ್ಭುತವಾದ ದೇವಾಲಯ. ಸೌಂದರ್ಯ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವ ಗಮನಾರ್ಹ ದೇವಾಲಯ. ಹನುಮಂತನಿಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+