Search
  • Follow NativePlanet
Share
» »ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಯುವ ಜನತೆ ಏಂಜಾಯ್ ಮಾಡಬೇಕು ಎಂದರೆ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾದಲ್ಲಿನ ಆಕರ್ಷಣೆ ಎಲ್ಲರಿಗೂ ಹಿತವನ್ನು ಉಂಟು ಮಾಡುತ್ತದೆ. ಹೊಸ ವರ್ಷದ ಆಚರಣೆ ಮಾಡಲು ಸೂಕ್ತವಾದ ಸ್ಥಳದ ಹುಡುಕಾಟದಲ್ಲಿದ್ದರೆ ಒಮ್ಮೆ ಗೋವಾಗೆ ಭೇಟಿ ನೀಡಿ ಬನ್ನಿ. ಈ ಪ್

ಯುವ ಜನತೆ ಏಂಜಾಯ್ ಮಾಡಬೇಕು ಎಂದರೆ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾದಲ್ಲಿನ ಆಕರ್ಷಣೆ ಎಲ್ಲರಿಗೂ ಹಿತವನ್ನು ಉಂಟು ಮಾಡುತ್ತದೆ. ಹೊಸ ವರ್ಷದ ಆಚರಣೆ ಮಾಡಲು ಸೂಕ್ತವಾದ ಸ್ಥಳದ ಹುಡುಕಾಟದಲ್ಲಿದ್ದರೆ ಒಮ್ಮೆ ಗೋವಾಗೆ ಭೇಟಿ ನೀಡಿ ಬನ್ನಿ. ಈ ಪ್ರವಾಸ ನಿಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ಅನುಭವವನ್ನು ಉಂಟು ಮಾಡುತ್ತದೆ. ಇಲ್ಲಿನ ಪಾರ್ಟಿ, ಬೀಚ್‍ಗಳಲ್ಲಿ ಮೋಜು ಮಸ್ತಿ ಮಾಡಲು ಹೇಳಿ ಮಾಡಿದ ಸ್ಥಳ. ಇಲ್ಲಿ ಅದ್ಭುತವಾದ ಕೋಟೆಗಳು, ಹೋಟೆಲ್‍ಗಳು, ಷಾಪಿಂಗ್‍ಗಳು ಇನ್ನು ಹಲವಾರು ತಾಣಗಳಿಗೂ ಕೂಡ ಭೇಟಿ ನೀಡಬಹುದು. ಗೋವಾಗೆ ಕೇವಲ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಅತಿ ಹೆಚ್ಚು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಗೋವಾದಲ್ಲಿ ಹೇಗೆಲ್ಲಾ ಪಾರ್ಟಿಯ ಮೂಲಕ ಸಂಭ್ರಮಿಸಬೇಕು ಎಂದು ಲೇಖನದ ಮೂಲಕ 2018 ಗೋವಾದ ವಿಶೇಷತೆಗಳೇನೂ ಎಂಬುದರ ಕುರಿತು ಮಾಹಿತಿಯನ್ನು ಪಡೆಯೋಣ.

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಹಿಲ್ ಟಾಪ್
ಗೋವಾದ ಹಿಲ್ ಟಾಪ್‍ನಲ್ಲಿ ಪ್ರತಿವರ್ಷ ಡಿಜೆ ಮತ್ತು ಸಂಗೀತಗಾರ ಅಜ್ಜಾ, ಯು.ಕೆ ಮೂಲದ ಸ್ಪಿನ್ ಮಾಸ್ಟರ್ ಟ್ರಿಸ್ಟಾನ್, ಆವಲಾನ್, ಝೆನ್ ಮೆಕ್ಯಾನಿಕ್ಸ್ ಮತ್ತು ಇನ್ನಿತರ ಕಲಾವಿದರು ಸೇರುತ್ತಾರೆ. ಇದು 2018 ರ ಗೋವಾದಲ್ಲಿ ನಡೆಯುವ ಹೊಸ ವರ್ಷದ ಮರೆಯಲಾಗದ ಸನ್ನಿವೇಶವಾಗಿದೆ. ಇಲ್ಲಿ ಸಹಜವಾಗಿಯೇ ಸಂಗೀತ, ನೃತ್ಯ ಇನ್ನು ಹಲವಾರು ಸಾಂಸ್ಕøತಿ ಚಟುವಟಿಕೆಗಳು ಇರುತ್ತವೆ.

ಸಮಯ : ಸಂಜೆ 5 ಗಂಟೆಯಿಂದ ಪ್ರಾರಂಭ...
ಬೆಲೆ : 5000 ದಿಂದ
ಸ್ಥಳ : ಸ್ಮಾಲ್ ವ್ಯಾಗೆಟರ್, ಓಝ್ರಾನ್ ಬೀಚ್ ರಸ್ತೆ, ಗೋವಾ

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಡಿಜೆ ಗ್ರಾಗ್ಸ್
ಎಲ್.ಇ.ಡಿ ನರ್ತಕರು, ಪಟಾಕಿ ಸಿಡಿಸುವುದು, ಬೀಚ್‍ನಲ್ಲಿ ಪಾರ್ಟಿ ಮಾಡುವುದು ಮತ್ತು ಅತ್ಯುತ್ತಮ ಡಿ.ಜೆಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಈ ಸ್ಥಳವು ಗೋವಾದಲ್ಲಿ ಏಂಜಾಯ್ ಮಾಡಲು ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ವಿವಿಧ ಪಾನೀಯಗಳು ಮತ್ತು ಸ್ವಾಧೀಷ್ಟವಾದ ಆಹಾರಗಳನ್ನು ಸವಿಯಬಹುದು. ಈ ತಾಣಕ್ಕೆ ಅನೇಕ ಮಂದಿ ಭೇಟಿ ನೀಡಿ ತಮ್ಮ ನವೀನ ವರ್ಷಗಳನ್ನು ಆನಂದಿಸುತ್ತಾರೆ.

ಸಮಯ : ಸಂಜೆ 6 ಗಂಟೆಯಿಂದ ಪ್ರಾರಂಭ
ಬೆಲೆ : ಪ್ರತಿ ಮಹಿಳೆಗೆ 1000 ರೂ, ಪ್ರತಿ ಜೋಡಿಗೆ 2500 ರೂ.
ಸ್ಥಳ : ಲಾಕ್ಯಾಬಾನಾ ಬೀಚ್ ಅಶ್ವೆಮ್ ಬೀಚ್, ಅಶ್ವೆಮ್ ವಾಡಾ, ಮಾಂಡ್ರೆಮ್, ಗೋವಾ

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಎನ್.ವೈ,ಇ 2018 ಸಿನ್ಕ್ಯೂ ನೈಟ್ ಕ್ಲಬ್
ಹೊಸವರ್ಷದ ಸಂಭ್ರಮ ಆಚರಿಸಲು ಸೂಕ್ತವಾದ ಸ್ಥಳಗಳಲ್ಲಿ ಇದು ಕೂಡ ಒಂದು. ಇಲ್ಲಿ ಅನೇಕ ಕಲಾವಿದರು, ವಿಭಿನ್ನ ಪ್ರಕಾರದ ಆಟಗಳು, ಬೆಂಕಿಯಲ್ಲಿ ನೃತ್ಯ ಮಾಡುವವರು, ಎಲ್.ಇ.ಡಿ ನೃತ್ಯಕಾರರು ಇಲ್ಲಿ ಸೇರುತ್ತಾರೆ. ಗೋವಾದಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸಲು ನೂರಾರು ಮಂದಿ ಪ್ರವಾಸಗರು ಭೇಟಿ ನೀಡುತ್ತಾರೆ.

ಸಮಯ : ಸಂಜೆ 7 ಗಂಟೆಯಿಂದ ಪ್ರಾರಂಭ
ಬೆಲೆ : ಕ್ಲಬ್‍ನಲ್ಲಿ ಸಂಪರ್ಕಿಸಿ
ಸ್ಥಳ : ಸಿನ್ಕ್ಯೂ ನೈಟ್ಕ್ಲಬ್ ಆಪೋಸಿಟ್ ತಾಜ್ ಹಾಲಿಡೇ ವಿಲೇಜ್, ಅಗುಡಾ ಆರ್ಡಿ, ಕ್ಯಾಂಡೋಲಿಮ್ ಗೋವಾ.

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಟೈಮ್ ಔಟ್ 72 ಅವರ್ಸ್ ಅಟ್ ಹಿಲ್ ಟಾಪ್, ವ್ಯಾಗಟರ್
ಮೂರು ದಿನಗಳ ಮತ್ತು ಮೂರು ರಾತ್ರಿಗಳವರೆಗೆ ನಡೆಯುವ ಹೊಸ ಸಂಗೀತ ಉತ್ಸವಗಳಲ್ಲಿ ಒಂದಾಗಿದೆ. ಟೈಮ್‍ಔಟ್ 72 ಎಂಬುದು ಈ ಹೊಸ ವರ್ಷದ ಮುಂದಿನ ದಿನದಂದು ಅಂದರೆ ಡಿಸೆಂಬರ್ 31 ರಂದು ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ವಿಝ್ ಖಲೀಫಾ, ಜಾಸನ್ ಡೆರುಲೋ, ಮಾರ್ಟಿನ್ ಗ್ಯಾರಿಕ್ಸ್ ಮತ್ತು ಇನ್ನಿತರ ಅಗ್ರಗಣ್ಯ ಕಲಾವಿದರು ಇಲ್ಲಿ ಸೇರುತ್ತಾರೆ.

ಸಮಯ : 12 ಗಂಟೆಯಿಂದ ಪ್ರಾರಂಭ
ದಿನ : 17 ಡಿಸೆಂಬರ್‍ನಿಂದ 29ರವೆರೆಗೆ
ಬೆಲೆ : 1999 ರೂ
ಸ್ಥಳ : ಸ್ಮಾಲ್ ವ್ಯಾಗೆಟರ್, ಓಝ್ರನ್ ಬೀಚ್ ರಸ್ತೆ, ಗೋವಾ

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್
ಭರ್ಜರಿಯಾದ ಆಹಾರ ಮತ್ತು ವಿಭಿನ್ನವಾದ ಪಾನೀಯಗಳೊಂದಿಗೆ ಗೋವಾದಲ್ಲಿ ಈ ಹೊಸ ವರ್ಷ ಪಕ್ಷವು ಅತ್ಯಂತ ಅಂತಿಮ ಘಟನೆಯಾಗಿರುತ್ತದೆ. ಪ್ರತಿದಿನ ಪ್ರಸಿದ್ಧ ಡಿಜೆ ಹಾಡುಗಳು ರಾತ್ರಿ ಇಡೀ ಮೋಜು ಮಸ್ತಿಯಿಂದ ಏಂಜಾಯ್ ಮಾಡುತ್ತಾರೆ.

ಸಮಯ : ರಾತ್ರಿ 8 ಗಂಟೆಯಿಂದ ಪ್ರಾರಂಭವಾಗುತ್ತದೆ.
ಬೆಲೆ : ಪ್ರತಿ ವ್ಯಕ್ತಿಗೆ 5000 ಮತ್ತು ಪ್ರತಿ ದಂಪತಿ 10,000 ರೂ.
ಸ್ಥಳ : ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್, ಪ್ಲಾನೆಟ್ ಹಾಲಿವುಡ್, ಉಟೊರ್ಡಾ, ಗೋವಾ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+