ಗುಣಮಟ್ಟದ ಸೇವೆ ಹಾಗೂ ಉತ್ತಮ ಹಣ ಮರುಸಂದಾಯದ ವಿಷಯ ಬಂದಾಗ ಮೇಕ್ ಮೈ ಟ್ರಿಪ್ ಒಂದು ಅದ್ಭುತ ಆಯ್ಕೆಯಾಗಿದೆ. ಮೊದಲಿನಿಂದಲೂ ತನ್ನ ಗುಣಮಟ್ಟದ ಸೇವೆಗಳಲ್ಲಿ ಯಾವುದೆ ರಾಜಿಗಳಿಲ್ಲದೆ ಮೇಕ್ ಮೈ ಟ್ರಿಪ್ ಗ್ರಾಹಕರಲ್ಲಿ ಹೆಸರುವಾಸಿಯಾಗಿದೆ. ಎಲ್ಲ ವಯೋಮಾನದವರಿಗೂ ಅನುಕೂಲಕರವಾದ ಕೊಡುಗೆಗಳು ಹಾಗೂ ನಿಮ್ಮಿಚ್ಛೆಯಂತೆ ಬದಲಾಯಿಸಿಕೊಳ್ಳಬಹುದಾದ ಕೊಡುಗೆಗಳು ಇಲ್ಲಿ ದೊರೆಯುತ್ತವೆ.
ಈ ತಿಂಗಳಿನ ಮೊದಲ ಐದು ಉತ್ತಮ ಕೊಡುಗೆಗಳು ಇಂತಿವೆ:
*ದೇಶೀಯ ಫ್ಲೈಟುಗಳ ಮೇಲೆ ರೂ. 1500 ಹಣ ಮರುಪಾವತಿ* (ಮೊಬೈಲ್ ಆಪ್ ನಲ್ಲಿ ಮಾತ್ರ) ಕೋಡ್ FLYMON
*ಲೆಮನ್ ಟ್ರೀ ಹೋಟೆಲುಗಳಲ್ಲಿ 90% ರಷ್ಟು ವಿನಾಯಿತಿ (15 ಸೆಪ್ಟಂಬರ್ 2016 ರವರೆಗೆ ಮಾತ್ರ) ಕೋಡ್ MMTLT
*ದೇಶೀಯ ಫ್ಲೈಟ್ ಈಗಲೇ ಬುಕ್ ಮಾಡಿ ಹಾಗೂ ರೂ. 800 ಹಣ ಮರುಪಾವತಿ, ಕೋಡ್ EARLYBIRD
*ಐಸಿಐಸಿಐ ಬ್ಯಾಂಕ್ ಚೆಕ್ ಔಟ್ ಹಣಗಳ ಮೇಲೆ 5% ರಷ್ಟು ಹಣ ಮರುಪಾವತಿ, ಕೇವಲ ಐಸಿಐಸಿಐ ಗ್ರಾಹಕರಿಗೆ
*ಭಾರತದಾದ್ಯಂತ ಹೋಟೆಲುಗಳಲ್ಲಿ 50% ರಷ್ಟು ದಿಢೀರ್ ವಿನಾಯಿತಿ, ಕೋಡ್ MMTGO
ಮೇಲೆ ತಿಳಿಸಲಾದ ಎಲ್ಲ ಕೊಡುಗೆಗಳನ್ನು ಪಡೆಯಲು ಕ್ಲಿಕ್ ಮಾಡಿ ಮೇಕ್ ಮೈ ಟ್ರಿಪ್

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.


Click it and Unblock the Notifications















