Search
  • Follow NativePlanet
Share
ಮುಖಪುಟ » ಸ್ಥಳಗಳು » ತರಂಗಂಬಾಡಿ » ಆಕರ್ಷಣೆಗಳು » ಟ್ರಾನ್ಕ್ವಿಬಾರ್ ಸಮುದ್ರ ತೀರ

ಟ್ರಾನ್ಕ್ವಿಬಾರ್ ಸಮುದ್ರ ತೀರ, ತರಂಗಂಬಾಡಿ

1

ಈ ಕಡಲ ತೀರದಲ್ಲಿನ ಅಲೆಗಳ ಗಾನವು ಮನಸ್ಸಿನ ಎಲ್ಲ ಚಿಂತೆಗಳನ್ನು ದೂರ ಮಾಡುತ್ತದೆ. ಕೋರಮಂಡಲ್ ಕೋಸ್ಟ್ ನಲ್ಲಿರುವ ಈ ಪ್ರದೇಶ ಅಷ್ಟೇನೂ ಪ್ರಸಿದ್ಧವಲ್ಲ. ಇಲ್ಲಿ ಹಲವು ಬಡ್ಜೆಟ್ ವಸತಿಗಳು ಕೂಡ ಲಭ್ಯವಿದೆ. ಇಲ್ಲಿನ ‘ತೀರದಲ್ಲಿರುವ ಬಂಗ್ಲೆ’ಯನ್ನು ಇಲ್ಲಿಗೆ ಭೇಟಿಕೊಡುವ ಪ್ರತಿ ಪ್ರವಾಸಿಗನು ಸಂದರ್ಶಿಸಬೇಕು.

ಇದು ನಿಮ್ರಾನಾ ಹೋಟಲ್ ನಡೆಸುತ್ತಿರುವ ಹೋಟೆಲ್. ಇದು ಕಾರೈಕಾಲ್ನಿಂದ 15 ಕಿ.ಮೀ ದೂರದಲ್ಲಿದೆ. ಇದು ಉಳಿದುಕೊಳ್ಳಲು ಮತ್ತು ಹಲವು ಖಂಡಗಳ ಆಹಾರವನ್ನು ಸವಿಯಲು ಸೂಕ್ತವಾದ ಜಾಗ. ಇದೊಂದು ನಯನ ಮನೋಹರವಾದ ತೀರ ಪ್ರದೇಶ. ಚಿಂತೆ ಮರೆತು ನಿಶ್ಚಿಂತರಾಗಲು ಇದು ಹೇಳಿ ಮಾಡಿಸಿದ ಜಾಗ. ಈ ತೀರದಲ್ಲಿ ಹಲವು ಚರ್ಚ್ಗಳು ಕೂಡ ಇವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue