Search
  • Follow NativePlanet
Share
ಮುಖಪುಟ » ಸ್ಥಳಗಳು » ತರಂಗಂಬಾಡಿ » ಆಕರ್ಷಣೆಗಳು » ಡ್ಯಾನಿಷ್ ಕೋಟೆ

ಡ್ಯಾನಿಷ್ ಕೋಟೆ, ತರಂಗಂಬಾಡಿ

1

ಡ್ಯಾನಿಷ್ ಕೋಟೆಯನ್ನು ಡ್ಯಾನಿಷ್ಷರು ಇಲ್ಲಿ ನೆಲೆ ನಿಂತ ನಂತರ ಕಟ್ಟಿದ ಮೊದಲ ಕಟ್ಟಡ. ಇದೊಂದು ವಾಣಿಜ್ಯ ಕೇಂದ್ರವಾಗಿ ಡ್ಯಾನಿಷ್ ಕಾಲೋನಿಯ ಮೊದಲ ಕಟ್ಟಡವಾಯಿತು. ಇದನ್ನು ಡ್ಯಾನಿಷ್ ಕ್ಯಾಪ್ಟನ್ ಓವೆ ಗೆಜ್ಡೆ ಕಟ್ಟಿಸಿದನು. ಈ ಕೋಟೆಯನ್ನು ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಹಲವು ಬಾರಿ ನವೀಕರಣ ಮತ್ತು ಪುನರ್ನಿರ್ಮಾಣಗಳನ್ನು ಕಂಡಿದೆ.

ಇದು150 ವರ್ಷಗಳವರೆಗೆ ಗವರ್ನರ್ ಮತ್ತು ಇತರ ಮುಖ್ಯ ಅಧಿಕಾರಿಗಳ ಕೇಂದ್ರ ಕಚೇರಿಯಾಗಿತ್ತು. ಭಾರತದಲ್ಲಿನ ಆರಂಭದ ಯೂರೋಪಿಯನ್ ವಸಾಹತುಷಾಹಿಯ ಕುರುಹಾಗಿ ಇಲ್ಲಿ ಇಂದಿಗೂ ಅವಶೇಷಗಳಿವೆ. ಡ್ಯಾನಿಷ್ ಶೈಲಿಯೊಂದಿಗೆ ಈ ಕೋಟೆಯಲ್ಲಿ ಇನ್ನೂ ಹಲವು ರೀತಿಯ ಶೈಲಿಗಳ ಮಿಶ್ರಣವನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue