ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?
ಮೈಸೂರಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೈಸೂರು ಅನೇಕ ಸರೋವರ ಮತ್ತು ಕೊಳಗಳಂತಹ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದೆ ಅಲ್ಲದೆ ಪ್ರಾಚೀನ ಭಾರತದ ಅನೇಕ ವಾಸ್ತುಶಿಲ್ಪ ಅ...
ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ
ಮೊದೇರ ಪುರಾತನ ಪಟ್ಟಣವಾಗಿದ್ದು, ರಾಮದೇವರ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಸಿದ್ದ ಸೂರ್ಯದೇವಾಲಯ ಮತ್ತು ಐತಿಹಾಸಿಕ ಕೇಂದ್ರಗಳನ್ನೊಳಗೊಂಡ ಮೊದೇರ ಭಾರತದ ...
ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಲೋಕ್ಟಕ್ ಸರೋವರದ ಬಗೆಗಿನ ಆವಿಷ್ಕಾರ
ಮಣಿಪುರವು ಹಿಂದಿನ ಕಾಲದಿಂಲೂ ಪರಿಸರ ಸಂರಕ್ಷಿತವಾಗಿರುವ ರಾಜ್ಯವೆಂದು ಹೇಳಲಾಗುತ್ತದೆ. ಸುಂದರವಾದ ಪರಿಸರವನ್ನು ಸುತ್ತಮುತ್ತಲೂ ಹೊಂದಿದ್ದು ತೇಲಾಡುವ ಸರೋವರವನ್ನು ಒಳಗೊಂಡಿರ...
ಭಾರತದ ತನ್ನದೇ ಆದ ಯಾವುದೇ ಉಪಯೋಗವಿಲ್ಲದ ಬರ್ಮುಡಾ ಟೈಯಾಂಗಲ್ ನ ಒಂದು ಅನ್ವೇಷಣೆ
ಅರುಣಾಚಲ ಪ್ರದೇಶವು ಅಲ್ಲಿಯ ಅವರ್ಣನೀಯ ಹಾಗೂ ದೈವದತ್ತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಭಾರತದ ಈ ರಾಜ್ಯವು ಕೆಲವು ನಿಗೂಡ ವಾದ ಸರೋವರಗಳನ್ನು ಹೊಂದಿವೆ. ಅದ...
ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು
ಕೆಲವು ದಶಕಗಳ ಹಿಂದೆ ಬೆಂಗಳೂರು ಇಂದಿನಂತೆ ದೊಡ್ಡ ಮೆಟ್ರೋ ನಗರವಾಗಿರಲಿಲ್ಲ. ಇದು ಸುಂದರವಾದ ಗಿರಿಧಾಮಗಳಿಂದ ಸುತ್ತುವರದಿತ್ತು ಮತ್ತು ಸುತ್ತಲೂ ನೈಸರ್ಗಿಕ ಸೌಂದರ್ಯತೆ ಹಾಗೂ ಉಸ...
ಇದು ಭಾರತದಲ್ಲಿಯೇ ಅತಿ ದೊಡ್ಡ ಮಾನವ ನಿರ್ಮಿತ ಸರೋವರ!!
ಭಾರತ ದೇಶದಲ್ಲಿಯೇ ಅತಿ ದೊಡ್ಡ ಮಾನವನಿಂದ ನಿರ್ಮಿತವಾದ ಸರೋವರದಲ್ಲಿ ಸ್ನಾನ ಮಾಡಬೇಕು ಎಂದಿದೆಯೇ? ಇಷ್ಟೇ ಅಲ್ಲ ಇಲ್ಲಿನ ಅದ್ಭುತವಾದ ಶಿಖರಗಳ ಮೇಲೆ ಟ್ರೆಕ್ಕಿಂಗ್ ಕೂಡ ಮಾಡಬಹುದು. ...
ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ
ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ...
ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್
ಪುಲಿಕಾಟ್ ಸರೊವರ ಒಂದು ಅದ್ಭುತವಾದುದು. ಈ ಸುಂದರವಾದ ಸರೋವರವು ತಮಿಳುನಾಡು ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತ್ಯಂತ ದೊಡ್ಡದಾದ ಸರೋವರವಾಗಿದೆ. ಈ ಸರೋವರವು ಆಂಧ್ರ ಪ್ರದೇಶ ಹಾ...
ಕೊಡೈಕೆನಾಲ್ನಲ್ಲಿ ನೀವು ನೋಡಲೇಬೇಕಾದ ತಾಣಗಳು ಇವು..
ಅರಣ್ಯಕ್ಕೆ ಹೆಸರುವಾಸಿಯಾಗಿರುವ ತಾಣವೆಂದರೆ ಅದು ತಮಿಳುನಾಡಿನ ಕೊಡೈಕೆನಾಲ್. ಈ ಸುಂದರವಾದ ಪ್ರಕೃತಿಯು ಅತ್ಯಂತ ಮನಮೋಹಕವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ತಾಣ ಕೊಡೈಕೆನಾಲ್...
ದಕ್ಷಿಣ ದೆಹಲಿಯಲ್ಲಿರುವ ಸ೦ಜಯ್ ವ್ಯಾನ್ ನ ಕುರಿತಾದ ಭೀಭತ್ಸ ಕಥಾನಕ.
"ದೆವ್ವ", "ಭೂತ" "ಪಿಶಾಚಗ್ರಸ್ತ" ಅಥವಾ ಆ೦ಗ್ಲಭಾಷೆಯ "ಹಾ೦ಟೆಡ್" ಎ೦ಬ ಪದವು ಕೇಳಿದರೇ ಸಾಕು, ಎಲ್ಲರ ಕಿವಿಗಳೂ ನೆಟ್ಟಗಾಗಿಬಿಡುತ್ತವೆ. ಹಾ೦ಟೆಡ್ ಎ೦ಬ ಪದದೊಡನೆ ತಳುಕುಹಾಕಿಕೊ೦ಡಿರುವ ಸ೦...
ಪುಷ್ಕರದ ಸ್ನಾನದಿಂದ ಮೋಕ್ಷದ ದಾರಿ
ರಾಜಸ್ಥಾನದ ಪುಷ್ಕರ್ ಸರೋವರವು ಅತ್ಯಂತ ಸುಂದರವಾದ ಸರೋವರಗಳಲ್ಲೇ ಒಂದಾಗಿದೆ. ಆಶ್ಚರ್ಯವೆನೆಂದರೆ ಈ ಸರೋವರವು ಅರ್ಧ ವೃತ್ತಾಕಾರದಿಂದ ಅವೃತ್ತಗೊಂಡಿರುವ ಪವಿತ್ರ ಜಲವಾಗಿದೆ. ಈ ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗವಿದು!
ಮಹಾಭಾರತ ಮಹಾಕಾವ್ಯವು ಭಾರತದ ಎರಡು ಮಹಾಕಾವ್ಯಗಳ ಪೈಕಿ ಒಂದಾಗಿದೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತ ಕಥೆಯು ಮೂಲತಃ ಧರ್ಮದ ಮಾರ್ಗದ ಕುರಿತು ಮನುಷ್ಯ ಜೀವನದಲ್ಲಿ ಹೇಗಿರಬೇಕೆಂದು ...