ಇಲ್ಲಿನ ಬಾವದಿ ಹಳ್ಳಿಯ ತೋಡಾ ರೈ ಸಿಂಗ್ ಟೌನ್ ಸಮೀಪ ಜಲದೇವಿ ಮಂದಿರ ಹೆಸರಿನ ದೇವಾಲಯವಿದೆ. 250 ವರ್ಷ ಪುರಾತನವಾದ ಈ ಮಂದಿರದಲ್ಲಿ ದೇವಿ ಜಲದೇವಿ ನೆಲೆಸಿದ್ದಾಳೆ. ದೇವಿ ಮೂರ್ತಿ 400 ವರ್ಷಕ್ಕೂ ಹಳೆಯದು. ಅಂದಿನಿಂದಲೂ ಇಲ್ಲಿನ ಜನ ದೇವಿ ಆರಾಧನೆ ಮಾಡುತ್ತಾ ಬಂದಿದ್ದಾರೆ. ಚೈತ್ರ ಪೂರ್ಣಿಮೆ ಸಂದರ್ಭದಲ್ಲಿ ಇಲ್ಲಿ ಮೂರು ದಿನ ವಿಶೇಷ ಉತ್ಸವ ನಡೆಯುತ್ತದೆ.


Click it and Unblock the Notifications